ಬಿಗ್ ಬಾಸ್ ಮನೆಯಲ್ಲಿ ಅನುಷಾ - ಧರ್ಮ ಲವ್ ಸ್ಟೋರಿ, ಬೇಸರ ಮಾಡಿಕೊಂಡದ್ದು ಇದೇ ಕಾರಣಕ್ಕೆ
By Suma Gaonkar
Oct 13, 2024
Hindustan Times
Kannada
ಅನುಷಾ ಅವರು ಟ್ರುತ್ ಆ್ಯಂಡ್ ಡೇರ್ ಆಟ ಆಡುವಾಗ ಬೇಸರ ಮಾಡಿಕೊಳ್ಳುತ್ತಾರೆ
ಧರ್ಮ ಹಾಗೂ ಅನುಷಾ ಅವರ ಬಗ್ಗೆ ಮಾತು ಬರುತ್ತದೆ
ಆಗ ಅವರಿಬ್ಬರು ಈ ಹಿಂದೆ ಕ್ಲೋಸಾಗಿರುವುದು ತಿಳಿಯುತ್ತದೆ
ಆದರೆ ಅವರಿಬ್ಬರ ಮಧ್ಯ ಎಷ್ಟು ಸೀರಿಯಸ್ ಆದ ರಿಲೇಷನ್‌ಶಿಪ್ ಇತ್ತು ಎಂದು ಅರ್ಥ ಆಗುವುದಿಲ್ಲ
ತಾವಾಯ್ತು ತಮ್ಮ ಪಾಡಾಯ್ತು ಎಂದು ಅನುಷಾ ಇರ್ತಾರೆ, ಬೇಸರ ಮಾಡಿಕೊಳ್ಳುತ್ತಾರೆ
ಆದರೆ ಧರ್ಮ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸುಮ್ಮನೆ ಎದ್ದು ಹೋಗುತ್ತಾರೆ.
ಸಖತ್ ಟೇಸ್ಟಿ ಆಗಿರೋ ಬದನೆಕಾಯಿ ತವಾ ಫ್ರೈ ಮಾಡೋದು ಹೇಗೆ ನೋಡಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ