ಎಕೆ-47 ಎದುರು ಶರಣಾದ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್
By Prasanna Kumar P N
Dec 24, 2024
Hindustan Times
Kannada
ವಿಜಯ್ ಹಜಾರೆ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಎಕೆ-47 ಗೆ ಶರಣಾಗಿದ್ದಾರೆ.
ಡಿಸೆಂಬರ್ 23ರಂದು ನಡೆದ ವಿಜಯ್ ಹಜಾರೆ ಟೂರ್ನಿಯಲ್ಲಿ ಹರಿಯಾಣ ಮತ್ತು ಗೋವಾ ತಂಡಗಳು ಸೆಣಸಾಟ ನಡೆಸಿದವು.
ಪಂದ್ಯದಲ್ಲಿ ಅರ್ಜುನ್ ಗೋವಾ ಪರ ಕಣಕ್ಕಿಳಿದಿದ್ದರು. ಅಲ್ಲದೆ, 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು.
ಮೊದಲು ಬ್ಯಾಟಿಂಗ್ ಮೊದಲು ಬ್ಯಾಟಿಂಗ್ ನಡೆಸಿದ ಗೋವಾ ಪರ ಅರ್ಜುನ್ ತೆಂಡೂಲ್ಕರ್ 7ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿದರು.
ಈ ವೇಳೆ ಅರ್ಜುನ್ ತೆಂಡೂಲ್ಕರ್ ಬ್ಯಾಟಿಂಗ್ ಎಕೆ-47 ಮುಂದೆ ಶರಣಾಗಬೇಕಾಯಿತು.
ಎಕೆ ಅಂದರೆ ಹರಿಯಾಣದ ಬೌಲರ್ ಹೆಸರಿನ ಮೊದಲಕ್ಷರಗಳು. ಅನ್ಶುಲ್ ಕಾಂಬೋಜ್ ಎಂದರ್ಥ.
ಅನ್ಶುಲ್ ಜೆರ್ಸಿ ಸಂಖ್ಯೆ 47 ಆಗಿರುವ ಕಾರಣ, ಶಾರ್ಟ್ಕಟ್ನಲ್ಲಿ ಎಲ್ಲರೂ ಪ್ರೀತಿಯಿಂದ ಎಕೆ-47ರಂದು ಕರೆಯುತ್ತಾರೆ.
ಅರ್ಜುನ್ ಈ ಪಂದ್ಯದಲ್ಲಿ 12 ಪಂದ್ಯಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಿತ 14 ರನ್ ಗಳಿಸಿ ಎಕೆ-47 ಬೌಲಿಂಗ್ನಲ್ಲಿ ಔಟಾದರು.
2024ರಲ್ಲಿ ಜಗತ್ತಿನ 6 ಅತ್ಯುತ್ತಮ ವಿಮಾನಯಾನ ಸಂಸ್ಥೆಗಳು ಯಾವುವು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ