ಯಾವ ರಾಶಿಯವರಿಗೆ ಕ್ಷಮಿಸುವ ಗುಣ ಹೆಚ್ಚು

By Umesh Kumar S
Sep 02, 2024

Hindustan Times
Kannada

ಇವರಿಗೆ ಸಿಟ್ಟು ಬಂದರೆ ಮಾತ್ರ ಕಷ್ಟಕಷ್ಟ, ಸಾಯೋವರೆಗೂ ಹಟ ಸಾಧಿಸ್ತಾರೆ

ಒಂದು ಇಡೀ ದಿನ ಭುಸುಗುಡುತ್ತಿರುತ್ತಾರೆ

ಸಾಯೋ ತನಕ, ಅಷ್ಟೇ ಅಲ್ಲ  ಕೆಲವೊಮ್ಮೆ ಸತ್ತ ಮೇಲೂ!

30 ಸೆಕೆಂಡಲ್ಲಿ 30 ಅಂತ ಎಣಿಸ್ತಾರೆ ಮತ್ತೆ ಮಾಮಾಲಾಗಿ ಇರ್ತಾರೆ

ವರ್ಷಾನುಗಟ್ಟಲೆ ಕೋಪ ಇಟ್ಕೊಳ್ತಾರೆ ಎಷ್ಟು ವರ್ಷ ಅಂದ್ರೆ ಕೂದಲು ಬೆಳ್ಳಗಾಗೋವರೆಗೂ!

ಸಾವನ್ನು ಎದುರುನೋಡುತ್ತ ಮಲಗುವ ತನಕವೂ ವೈರತ್ವ ಇಟ್ಟುಕೊಳ್ತಾರೆ

ಕೆಲವು ತಿಂಗಳುವರೆಗಂತೂ ಗ್ಯಾರೆಂಟಿ

ಅವರ ಕಪ್‌ನಲ್ಲಿರುವ ಚಹಾ ಆರುವಷ್ಟರಲ್ಲಿ ಸರಿಹೋಗ್ತಾರೆ. 

ಶಾಶ್ವತವಾಗಿ ಸೇಡು ಉಳಿಸಿಕೊಂಡಿರುತ್ತಾರೆ

ಕೊಡುವುದು ತಗೊಳ್ಳುವುದು ಅನ್ನೋತರ ಏನಿದ್ದರೂ ಎರಡು ದಿನಕ್ಕೆ ಎಲ್ಲ ಮುಗಿಯುತ್ತೆ

ಇವರಲ್ಲಿ ಕ್ಷಮೆ ಕೇಳುವುದು ವ್ಯರ್ಥ

ಒಂದು ವರ್ಷವಂತೂ ವೈರತ್ವ ಇಟ್ಟುಕೊಂಡಿರ್ತಾರೆ

ಎರಡು ಅಥವಾ ಮೂರು ತಿಂಗಳು. ಅದಕ್ಕಿಂತ ಹೆಚ್ಚು ಸಮಯ ಇರಲ್ಲ.

ಜನಿವಾರದಲ್ಲಿ ಎಷ್ಟು ಎಳೆಯಿರುತ್ತದೆ?