ಹೊಸ ವರ್ಷಕ್ಕೆ ಬೈಕ್ ಖರೀದಿಸುವ ಆಸೆಯಿದ್ದರೆ ಈಗಲೇ ಬುಕ್ ಮಾಡಿ, ಇಲ್ಲಿವೆ ನೋಡಿ ಬೆಸ್ಟ್ ಆಪ್ಷನ್

By Reshma
Nov 26, 2024

Hindustan Times
Kannada

ಹೊಸ ವರ್ಷಕ್ಕೆ ಬೈಕ್ ಖರೀದಿಸುವ ಯೋಚನೆ ಇದ್ದರೆ ಯಾವ ಬೈಕ್ ಖರೀದಿಸಬೇಕು ಎಂಬ ಗೊಂದಲ ನಿಮ್ಮ ಮನಸ್ಸಿನಲ್ಲಿರುತ್ತದೆ. ನಿಮ್ಮ ಗೊಂದಲ ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಸಲಹೆ

ಮೀಟಿಯೋರ್ 360: ರಾಯಲ್ ಎನ್‌ಫೀಲ್ಡ್‌ನ ಈ ಶಕ್ತಿಶಾಲಿ ಬೈಕ್ 350 ಸಿಸಿ ಜೆ–ಸೀರಿಸ್‌ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟೆಡ್‌ ಎಂಜಿನ್ ಹೊಂದಿದೆ. ಇದರ ಬೆಲೆ 2,29,900 (ಎಕ್ಸ್ ಶೋ ರೂಂ ಚೆನ್ನೈ) 

ಡೊಮಿನಾರ್ 400: ಈ ಬಜಾಜ್ ಬೈಕ್‌ 373 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಬೈಕಿನ ಬೆಲೆ 2,32,040 ರೂ. (ಎಕ್ಸ್‌ ಶೋ ರೂಂ ದೆಹಲಿ). ಲಾಂಗ್ ಡ್ರೈವ್ ಹೋಗುವವರಿಗೆ ಇದು ಬೆಸ್ಟ್ ಆಯ್ಕೆ 

ನೀವು ಅದ್ಭುತ ಕಾರ್ಯಕ್ಷಮತೆಯ ಬೈಕ್ ಕೊಳ್ಳಲು ಬಯಸಿದರೆ ಇದನ್ನು ಕೊಳ್ಳಬಹುದು. 398 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಬೆಲೆ 2,34,497 ರೂ (ಎಕ್ಸ್‌ಶೋ ರೂಂ) ಆಗಿದೆ 

ಕೆಟಿಎಂ 250 ಡ್ಯೂಕ್‌: ಈ ಬೈಕ್ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಬೆಲೆ ರೂ. 2,45,115 ಲಕ್ಷ. (ಎಕ್ಸ್ ಶೋ ರೂಂ ದೆಹಲಿ) 

ಅಪಾಚೆ ಆರ್‌ಟಿಆರ್ 310: ಈ ಟಿವಿಎಸ್ ಬೈಕಿನ ಆರಂಭಿಕ ಬೆಲೆ 2,49,990. ರೇಸಿಂಗ್  ಉತ್ಸಾಹಿಗಳಿಗಾಗಿ ತಯಾರಿಸಿದ ಬೈಕ್ ಇದಾಗಿದೆ. ಈ ಬೈಕ್ 312 ಸಿಸಿ ಎಂಜಿನ್ ಹೊಂದಿದೆ 

ಬುಲೆಟ್ 350: ರಾಯಲ್ ಎನ್‌ಫೀಲ್ಡ್‌ನ ಈ ಜನಪ್ರಿಯ ಬೈಕ್ ಬೆಲೆ 1,72,562. ಈ ಬೈಕ್ 350 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ 

ಕ್ಲಾಸಿಕ್ 350: ರಾಯಲ್ ಎನ್‌ಫೀಲ್ಡ್‌ನ ಅತ್ಯಂತ ಜನಪ್ರಿಯ ಬೈಕ್ ಇದಾಗಿದೆ. ಬೆಲೆ 1.93 ಲಕ್ಷದಿಂದ ಪ್ರಾರಂಭ. ಇದು 349 ಸಿಸಿ ಜೆ–ಸೀರಿಸ್ ಎಂಜಿನ್ ಹೊಂದಿದೆ 

ಹಂಟರ್ 350: ಈ ರಾಯಲ್ ಎನ್‌ಫೀಲ್ಡ್‌ ಬೈಕ್‌ನ ಬೆಲೆ ರೂ 1,49,900 (ಎಕ್ಸ್‌ ಶೋ ರೂಂ ಚೆನ್ನೈ). ಇದು 349 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದೆ 

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ