ಯಾವ ಬಗೆಯ ವಿಮೆ ಖರೀದಿಸುವಿರಿ ಎಂದು ಖಚಿತಪಡಿಸಿಕೊಳ್ಳಿ. ಥರ್ಡ್ ಪಾರ್ಟಿಯೋ ಅಥವಾ ಸಮಗ್ರ ವಿಮೆಯೋ ತಿಳಿದುಕೊಳ್ಳಿ. ಥರ್ಡ್ ಪಾರ್ಟಿ ವಿಮೆ ಕಡ್ಡಾಯ. ಆದರೆ, ಇದು ಕಾರಿಗೆ ಆಗುವ ಹಾನಿಯನ್ನು ಕವರ್ ಮಾಡುವುದಿಲ್ಲ. ಜನರಿಗೆ ಆಗುವ ಗಾಯ ಅಥವಾ ಹಾನಿಗೆ ಸಂಬಂಧಪಟ್ಟಿದೆ.