ರಾಮನವಮಿ 2024 ಅಯೋಧ್ಯೆ ಬಾಲರಾಮನ ಹಣೆಯಲಿ ಸೂರ್ಯತಿಲಕ ಮೂಡಿದ ಕ್ಷಣ

@ShriRamTeerth/DD Live

By Umesh Kumar S
Apr 17, 2024

Hindustan Times
Kannada

ರಾಮನಮವಿ ದಿನ (ಏಪ್ರಿಲ್ 17) ಮಧ್ಯಾಹ್ನ 12 ಗಂಟೆಗೆ ಬಾಲರಾಮನ ಹಣೆಗೆ ಸೂರ್ಯತಿಲಕ

@ShriRamTeerth/DD Live

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಬಳಿಕ ಮೊದಲ ರಾಮಜನ್ಮೋತ್ಸವ

@ShriRamTeerth/DD Live

ರಾಮನವಮಿ ಪ್ರಯುಕ್ತ ಬಾಲರಾಮನಿಗೆ ವಿಶೇಷ ಪೂಜೆ, ಸೂರ್ಯತಿಲಕ ಧಾರಣೆ

@ShriRamTeerth/DD Live

ಬಾಲರಾಮನ ದರ್ಶನ ಮುಂಜಾನೆ 3.30ಕ್ಕೆ ಶುರುವಾಗಿದ್ದು, ರಾತ್ರಿ 11ರ ತನಕ ಇರಲಿದೆ.

@ShriRamTeerth/DD Live

ರಾಮನವಮಿ, ರಾಮಜನ್ಮೋತ್ಸವ ಪ್ರಯುಕ್ತ ವಿಐಪಿ ದರ್ಶನ ರದ್ದುಗೊಳಿಸಿದೆ ಟ್ರಸ್ಟ್‌

@ShriRamTeerth/DD Live

ಸೂರ್ಯಕಿರಣಗಳು ರಾಮನ ಹಣೆಗೆ ಸ್ಪರ್ಶಿಸುತ್ತಿದ್ದಂತೆ ಶಂಖ, ಜಯಘಂಟೆ, ಮಂತ್ರಘೋಷಗಳು ಮೊಳಗಿದವು.

@ShriRamTeerth/DD Live

ಬಾಲರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಿದ ಕೂಡಲೇ ಆರತಿ ಬೆಳಗಿದರು.

@ShriRamTeerth/DD Live

ಬಾಲರಾಮನ ಹಣೆಯ ಮೇಲೆ ಸೂರ್ಯತಿಲಕ ಮೂಡಿದ ಕೂಡಲೇ ಆರತಿ ಬೆಳಗಿದರು.

@ShriRamTeerth/DD Live

ಚೈತ್ರ ನವಮಿಯ ಸರ್ವಾಲಂಕಾರದಲ್ಲಿ ಬಾಲರಾಮ ಕಂಗೊಳಿಸಿದ್ದು ಹೀಗೆ

@ShriRamTeerth/DD Live

ಪ್ಲೇಆಫ್​ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ