ಬೆಂಗಳೂರಿನ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಬಗ್ಗೆ ನಿಮಗೆಷ್ಟು ಗೊತ್ತು

By Umesha Bhatta P H
Nov 18, 2024

Hindustan Times
Kannada

ಇದನ್ನು ಕಾಡುಮಲ್ಲೇಶ್ವರ ಉತ್ಸವ ಎಂತಲೂ ಕರೆಯಲಾಗುತ್ತದೆ

ಹೊರ ರಾಜ್ಯದಿಂದಲೂ ಕಡಲೆಕಾಯಿ ಇಲ್ಲಿಗೆ ಬರುತ್ತದೆ

ಕಡಲೆಕಾಯಿ ಪರಿಷೆ ಈಗ ಜಾತ್ರೆ ಸ್ವರೂಪವನ್ನೇ ಪಡೆದು ಆಕರ್ಷಿಸುತ್ತದೆ

ಈ ಜಾತ್ರೆಯಲ್ಲಿ ಆಟಿಕೆ ಸಾಮಾನುಗಳೂ ಸಿಕ್ಕುತ್ತವೆ

ಕರ್ನಾಟಕ ನಾನಾ ಭಾಗಗಳವರು ಕಡಲೆಕಾಯಿ ಇಲ್ಲಿಗೆ ತರುತ್ತಾರೆ

Enter text Here

ಕಾರ್ತಿಕ ಮಾಸದ ಶುಭಾ ಸಂದರ್ಭದಲ್ಲಿ ನಾಲ್ಕು ದಿನಗಳ ಕಾಲ ಉತ್ಸವ ನಡೆಯುತ್ತದೆ.  ಚಿತ್ರ: ಅಜಯ್‌ ಘಾಟ್ಗೆ

ನಾಲ್ಕು ದಿನಗಳ ಉತ್ಸವದಲ್ಲಿ ಬಗೆಬಗೆಯ ಪುರಿ ಕೂಡ ಬಾಯಿ ತಣಿಸುತ್ತವೆ

ಮಲ್ಲೇಶ್ವರಂ ಕಡಲಕೆಕಾಯಿ ಪರಿಷೆ ಪ್ಲಾಸ್ಟಿಕ್‌ ಮುಕ್ತ

ಎಲ್ಲಾ ವಯೋಮಾನದವರು ಬರುವ ಪರಿಷೆಗೆ ಸೋಮವಾರ ತೆರ ಬಿತ್ತು

 40,000 ಕಾಗದದ ಚೀಲಗಳನ್ನು ವಿತರಿಸಿ ಪರಿಸರ ಸ್ನೇಹಿ ಉತ್ಸವ ಆಚರಿಸಿದ್ದು ಈ ಬಾರಿ ವಿಶೇಷ

ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ