40ರ ಹರೆಯದಲ್ಲಿರುವ ಮಹಿಳೆಯರಿಗೆ ನಟಿ ಮನೀಶಾ ಕೊಯಿರಾಲ ಹೇಳುವ ಬ್ಯೂಟಿ ಪಾಠಗಳು
Instagram
By Jayaraj
May 04, 2024
Hindustan Times
Kannada
ವಯಸ್ಸು 50 ದಾಟಿದರೂ ಇನ್ನೂ 25ರ ಯವ್ವನ ಹಾಗೂ ಸೌಂದರ್ಯ ಹೊಂದಿರುವ ನಟಿ ಮನೀಶಾ ಕೊಯಿರಾಲ.
Instagram
ಕೊಯಿರಾಲ ಅವರಂತೆ ವಯಸ್ಸನ್ನೇ ಮರಮಾಚುವಂಥ ತ್ವಚೆ ನಿಮ್ಮದಾಗಬೇಕೆಂದರೆ, ಅವರೇ ಹೇಳಿರುವ ಈ ಸೌಂದರ್ಯ ಸಲಹೆಗಳನ್ನು ಪಾಲಿಸಿ.
Instagram
ಮನೀಶಾ ಅವರು ನೈಸರ್ಗಿಕ ಸೌಂದರ್ಯವನ್ನು ಇಷ್ಟಪಡುತ್ತಾರೆ. ಹೀಗಾಗಿ ಅವರು ಕಡಿಮೆ ಮೇಕಪ್ ಮಾಡುತ್ತಾರೆ. ಜೊತೆಗೆ ಸ್ಕಿನ್ ಕೇರ್ ಉತ್ಪನ್ನಗಳನ್ನು ಕಡಿಮೆ ಬಳಸುತ್ತಾರೆ.
Instagram
ನಿತ್ಯ ಸನ್‌ಸ್ಕ್ರೀನ್ ಹಚ್ಚುವುದಕ್ಕೆ ಮನೀಶಾ ಸಲಹೆ ನೀಡುತ್ತಾರೆ. ಇದು ಸೂರ್ಯನಿಂದ ರಕ್ಷಣೆ ನೀಡುತ್ತದೆ.
Instagram
ನಿತ್ಯ ಯೋಗ ಮತ್ತು ಧ್ಯಾನ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಉತ್ತಮ. ಇದು ಬಾಹ್ಯ ಸೌಂದರ್ಯವನ್ನೂ ಸಮತೋಲನಗೊಳಿಸುತ್ತದೆ.
Instagram
ತಾಜಾ ಹಣ್ಣು, ತರಕಾರಿಗಳು ಮತ್ತು ಹೆಚ್ಚು ನೀರಿನಂಶವಿರುವ ಹಣ್ಣುಗಳನ್ನು ಸೇವಿಸಲು ಮನೀಶಾ ಸಲಹೆ ನೀಡುತ್ತಾರೆ.
freepik
ತ್ವಚೆ ಹೊಳೆಯುವಂತೆ ಕಾಣಲು ದೇಹಕ್ಕೆ ಸೂಕ್ತ ಪ್ರಮಾಣದ ವಿಶ್ರಾಂತಿ ಬೇಕು. ಅದಕ್ಕಾಗಿ ನಿತ್ಯ ಚೆನ್ನಾಗಿ ನಿದ್ದೆ ಮಾಡಬೇಕು.
freepik
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ