ಹಸಿರು ಗಾಜಿನ ಬಳೆ ತೊಟ್ಟು; ಕೆಂಪು ಸೀರೆಯುಟ್ಟು ಫೋಟೋಗೆ ಪೋಸ್ ನೀಡಿದ ಭೂಮಿ
By Suma Gaonkar
Dec 23, 2024
Hindustan Times
Kannada
ಭೂಮಿ ಶೆಟ್ಟಿ ಕನ್ನಡ ಕಿರುತೆರೆಯಿಂದ ಜನಪ್ರಿಯರಾದವರು
ಕಿನ್ನರಿ ಎಂಬ ಧಾರಾವಾಹಿಯಲ್ಲಿ ಮಣಿ ಪಾತ್ರದಲ್ಲಿ ಅಭಿನಯಿಸಿದ್ದರು
ಇಂದಿಗೂ ಸಾಕಷ್ಟು ಜನರು ಅವರನ್ನು ಮಣಿಯಾಗೇ ಕಾಣುತ್ತಾರೆ
ಸಿನಿಮಾಗಳಲ್ಲೂ ಭೂಮಿ ಶೆಟ್ಟಿ ನಟಿಸಿದ್ದಾರೆ
ಇವರು ಮಾಜಿ ಬಿಗ್ ಬಾಸ್ ಸ್ಪರ್ಧಿಯೂ ಹೌದು
ಹಸಿರು ಗಾಜಿನ ಬಳೆ ತೊಟ್ಟು, ಕೆಂಪು ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ
ಗೋಲ್ಡನ್ ಬಾರ್ಡರ್ ಸೀರೆಯಲ್ಲಿ ಸಿಂಪಲ್ ಆಭರಣಗಳೊಂದಿಗೆ ಸುಂದರವಾಗಿ ಕಾಣುತ್ತಿದ್ದಾರೆ
ಈ ಎಲ್ಲ ಫೋಟೋಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ
ಮೈಸೂರು ಅರಮನೆ ಅಂಗಳದಲ್ಲಿ ಅರಳಿದೆ ಪುಷ್ಪ ಲೋಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ