ಮೈಸೂರು ಅರಮನೆ ಅಂಗಳದಲ್ಲಿ ಅರಳಿದೆ ಪುಷ್ಪ ಲೋಕ

By Umesha Bhatta P H
Dec 23, 2024

Hindustan Times
Kannada

ಹಿಂದೆ ಅರಮನೆ ಬೆಳಕಿನ ವೈಭವ, ಮುಂದೆ ಪುಷ್ಪಾಲಂಕಾರ

ಮೈಸೂರು ಅರಮನೆ ಆವರಣದಲ್ಲಿ  ಹೂವಲ್ಲಿ ಕಂಡ ದೆಹಲಿ ಅಕ್ಷರಧಾಮ ಮಾದರಿ

ಪುಷ್ಪ ಅಲಂಕಾರದಲ್ಲಿ  ಮೈಸೂರು ಗಂಡಬೇರುಂಡ ಲಾಂಭನ

ಮೈಸೂರು ಅರಮನೆ ಆವರಣಕ್ಕೆ ಬಂದಿದೆ ನವಿಲು 

ಹೂವುಗಳಲ್ಲಿ ಅಣಿಯಾದ ದೆಹಲಿ ಅಕ್ಷರಧಾಮ

ಹಿಮ ಶಿವಲಿಂಗದ ಪುಷ್ಪನೋಟ

ಪುಷ್ಪಗಳಲ್ಲಿ ನವಗ್ರಹ ವನದ ನೋಟ

ಸಮರ ಸೇನಾನಿಗಳಿಗೆ ಪುಷ್ಪ ನಮನ

ಮೈಸೂರು ಅರಮನೆ ಆವರಣದಲ್ಲಿ ಮಹಾರಾಜರ ನೋಟ ಹಾಗೂ ಪೋಷಾಕು

ಮನೆಯ ಯಾವ ಸ್ಥಳಗಳಲ್ಲಿ ಕ್ಯಾಲೆಂಡರ್‌ ಇಟ್ಟರೆ ಶುಭ

PC: mahalaxmipanchang