ಅಕ್ಕನ ಹಾದಿಯಲ್ಲಿ ತಮ್ಮ; ಪುಟ್ ಪಾತ್ ಮೇಲೆ ಡ್ರೋನ್ ಪ್ರತಾಪ್ ಫೋಟೋಶೂಟ್!

By Suma Gaonkar
Nov 19, 2024

Hindustan Times
Kannada

ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಡ್ರೋನ್ ಪ್ರತಾಪ್ ಸ್ಪರ್ಧಿಯಾಗಿದ್ದರು

ಆ ಸಮಯದಲ್ಲಿ ಸಂಗೀತಾ ಶೃಂಗೇರಿಯನ್ನು ಅಕ್ಕ ಎಂದು ಕರೆದಿದ್ದರು

ಈ ಅಕ್ಕ ತಮ್ಮನ ಜೋಡಿ ಬಿಗ್‌ ಬಾಸ್‌ನಲ್ಲಿ ಭಾರಿ ಫೇಮಸ್ ಆಗಿತ್ತು

ಅದೇ ರೀತಿ ಬಿಗ್‌ ಬಾಸ್‌ ಮುಗಿದ ಮೇಲೂ ಅವರ ಬಾಂಧವ್ಯ ಹಾಗೇ ಇದೆ

ಸಂಗೀತಾ ಶೃಂಗೇರಿ ಹಾಗೂ ಪ್ರತಾಪ್ ಒಂದೇ ಕಡೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ

ಎಲ್ಲೆಡೆ ಈ ಫೋಟೋಗಳು ವೈರಲ್ ಆಗಿದೆ. ಪಾಸಿಟಿವ್ ಕಾಮೆಂಟ್ ಬರುತ್ತಿದೆ

ಕ್ಯೂಟ್‌, ಸೂಪರ್, ಹೀರೋ ಎಂದು ಹೊಗಳುತ್ತಿದ್ದಾರೆ

ಸ್ಟ್ರೀಟ್‌ ಫೋಟೋಗ್ರಾಫರ್‌ ಒಬ್ಬರು ಈ ಫೋಟೋಗಳನ್ನು ಅನುಮತಿ ಮೇರೆಗೆ ತೆಗೆದಿದ್ದಾರೆ

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ