ಪ್ರಿಯಾಂಕ ಚೋಪ್ರಾರ ಗಂಡ ನಿಕ್‌ ಜೋನಾಸ್‌ ಬಗ್ಗೆ ನಿಮಗೆಷ್ಟು ಗೊತ್ತು?

By Praveen Chandra B
Nov 13, 2024

Hindustan Times
Kannada

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಅವರ ಪತಿಯ ಹೆಸರು ನಿಕ್‌ ಜೋನಾಸ್‌.

ಇವರಿಬ್ಬರು ಮೊದಲ ಬಾರಿಗೆ ತಮ್ಮ ಸಂಬಂಧವನ್ನು 2018ರಲ್ಲಿ ಘೋಷಿಸಿದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಮದುವೆಯಾದರು.

ಇವರಿಬ್ಬರು ಮೊದಲ ಬಾರಿಗೆ ವಾನಿಟಿ ಫೇರ್‌ ಆಸ್ಕರ್‌ ಪಾರ್ಟಿಯಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಬಳಿಕ ಇವರ ನಡುವೆ ಪ್ರೇಮಾಂಕುರವಾಗಿತ್ತು. 

2022ರ ಜನವರಿ ತಿಂಗಳಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಪಡೆದರು. ಮಗುವಿನ ಹೆಸರು ಮಾಲ್ತಿ.

ಇತ್ತೀಚೆಗೆ ತನ್ನ ಗಂಡ ಮತ್ತು ಮಗುವಿನ ಫೋಟೋಗಳನ್ನು ಪ್ರಿಯಾಂಕ ಚೋಪ್ರಾ ಹಂಚಿಕೊಂಡಿದ್ದರು.

ಪ್ರಿಯಾಂಕ ಚೋಪ್ರಾ ಮತ್ತು ನಿಕ್‌ ಜೋನಾಸ್‌ ನಡುವೆ 10 ವರ್ಷ ವಯಸ್ಸಿನ ಅಂತರವಿದೆ.

ಈ ವರ್ಷ ಟೈಗರ್‌ ಸಿನಿಮಾದಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದಾರೆ. 

ಇದಕ್ಕೂ ಮೊದಲು ಲವ್‌ ಅಗೇನ್‌, ದಿ ಮ್ಯಾಟ್ರಿಕ್ಸ್‌ ರಿಸರೆಕ್ಷನ್ಸ್‌ ಮುಂತಾದ ಇಂಗ್ಲಿಷ್‌ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಈ ಶ್ವಾನಗಳು ತಮ್ಮ ಹ್ಯಾಂಡ್ಲರ್‌ಗಳೊಂದಿಗೆ ಬಲವಾದ ಬಂಧವನ್ನು ಹೊಂದಿರುತ್ತವೆ. ತಂಡದ ಭಾಗವಾಗಿ ಕೆಲಸ ಮಾಡುತ್ತವೆ.

ಸೇನಾ ಶಿಬಿರಗಳು ಮತ್ತು ಗಡಿ ಪ್ರದೇಶಗಳನ್ನು ಶತ್ರುಗಳ ಬೆದರಿಕೆಗಳಿಂದ ಸುರಕ್ಷಿತವಾಗಿಡುವಲ್ಲಿ ಈ ಶ್ವಾನಗಳು ಪ್ರಮುಖ ಪಾತ್ರವಹಿಸುತ್ತವೆ.

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ