ಮುದ್ದಿನ ಅರಗಿಣಿಯಾದ ಕಿಯಾರ ಅಡ್ವಾಣಿ 

By Praveen Chandra B
May 19, 2024

Hindustan Times
Kannada

ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ ಗಿಣಿಯಂತೆ ಕಾಣಿಸುವ ಉಡುಗೆ ತೊಟ್ಟಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇವರು ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿದ್ದರು.

ಕಿಯಾರ ಅಡ್ವಾಣಿ ತೆಲುಗು ಮತ್ತು ಹಿಂದಿಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸತ್ಯ ಪ್ರೇಮ್‌ ಕ ಕಥಾ, ಗೋವಿಂದಾ ನಾಮ್‌ ಮೇರಾ, ಜುಗ್ಗಿಂಗ್‌ ಜಿಯೋ, ಭೋಲ್‌ ಭೂಲಯ್ಯ 2

ಶೇರ್‌ಶಾ, ಇಂಡೊ ಕಿ ಜವಾನಿ, ಲಕ್ಷ್ಮಿ, ಗುಲ್ಟಿ, ಗುಡ್‌ ನ್ಯೂಝ್‌,

ಕಬೀರ್‌ ಸಿಂಗ್‌, ಕಲಂಕ್‌, ವಿನಯ ವಿಧೇಯ ರಾಮ, ಲಸ್ಟ್‌ ಸ್ಟೋರಿಸ್‌

ಸೇರಿದಂತೆ ಹಲವು ಸಿನಿಮಾ, ವೆಬ್‌ಸರಣಿಗಳಲ್ಲಿ ಕಿಯಾರ ಅಡ್ವಾಣಿ ನಟಿಸಿದ್ದಾರೆ.

ಚರ್ಮದ ಸುಕ್ಕು, ನೆರಿಗೆ ನಿವಾರಿಸಿ ಅಂದ ಹೆಚ್ಚಿಸುವ ಹೋಮ್‌ಮೇಡ್‌ ಸೀರಮ್‌