ಯಾಕಮ್ಮಾ ಕೃತಿ ಸನನ್ ಅಂಗಿ ಗುಂಡಿ ಹಾಕೋದು ಮರೆತೆ, ವೈರಲ್ ಆಗಿವೆ ಮಾದಕ ಚಿತ್ರಗಳು
By Manjunath B Kotagunasi
Apr 20, 2024
Hindustan Times
Kannada
ಬಾಲಿವುಡ್ ನಟಿ ಕೃತಿ ಸನನ್ ಮಾದಕ ಲುಕ್‌ನಲ್ಲಿ ಮಿಂಚಿದ್ದಾರೆ.
Elle ಬ್ರಾಂಡ್‌ನ ಪೋಟೋಶೂಟ್‌ನಲ್ಲಿ ಕೊಂಚ ಬೋಲ್ಡ್ ಲುಕ್ ಬೀರಿದ್ದಾರೆ
ಜೀನ್ಸ್ ಶರ್ಟ್ ಜೀನ್ಸ್ ಪ್ಯಾಂಟ್‌ನಲ್ಲಿ ಟಾಮ್‌ಬಾಯ್ ಲುಕ್‌ನಲ್ಲಿ ಕೃತಿ
ನಟಿಯ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
ಕೃತಿಯ ಈ ಫೋಟೋಗಳಿಗೆ ನೆಟ್ಟಿಗರು ಬಗೆಬಗೆ ಕಾಮೆಂಟ್ ಮಾಡುತ್ತಿದ್ದಾರೆ
ಯಾಕಮ್ಮಾ ಕೃತಿ ಸನನ್ ಅಂಗಿ ಗುಂಡಿ ಹಾಕೋದು ಮರೆತೆ ಎಂದು ಕಾಲೆಳೆಯುತ್ತಿದ್ದಾರೆ
ಸಿನಿಮಾ ವಿಚಾರಕ್ಕೆ ಬಂದ್ರೆ, ಕ್ರ್ಯೂ ಮತ್ತು ದೋ ಪಟ್ಟಿ ಚಿತ್ರಗಳಲ್ಲಿ ಕೃತಿ ನಟಿಸುತ್ತಿದ್ದಾರೆ.
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ