ತೊಡೆಯ ಕೊಬ್ಬು ಕರಗಿಸುವ 5 ಸರಳ ವ್ಯಾಯಾಮಗಳು
Pexels
By Jayaraj
May 04, 2024
Hindustan Times
Kannada
ತೊಡೆಯ ಕೊಬ್ಬು ಕರಗಿಸಲು ನೀವು ವ್ಯಾಯಾಮಗಳ ಮೊರೆ ಹೋದರೆ, ಈ ವ್ಯಾಯಾಮಗಳು ನಿಮಗೆ ನೆರವಾಗಬಹುದು.
Pexels
ಪಿಲಾಟಿಸ್ ಲೆಗ್ ಲಿಫ್ಟ್: ಈ ವ್ಯಾಯಾಮವು ಸೊಂಟಕ್ಕಿಂತ ಕೆಳ ಭಾಗಕ್ಕೆ ಒಳ್ಳೆಯದು.
Pexels
ವೈಡ್ ಸ್ಟಾನ್ಸ್ ಸ್ಕ್ವಾಟ್ಸ್: ಇದು ತೊಡೆಗೆ ವ್ಯಾಯಾಮ ನೀಡುತ್ತದೆ. ಅಲ್ಲದೆ ಕಾಲಿನ ಸ್ನಾಯುಗಳಿಗೆ ಒತ್ತಡ ನೀಡುತ್ತದೆ.
Pexels
ಸ್ಟಾರ್ ಜಂಪ್ಸ್: ನಿತ್ಯ ಜಂಪಿಂಗ್ ಅಭ್ಯಾಸದೊಂದಿಗೆ ತೊಡೆಯ ಕೊಬ್ಬು ಕರಗಿಸಬಹುದು.
ಬ್ರಿಡ್ಜ್ ರೈಸಸ್: ಕಾಲಿನ ಸ್ನಾಯುಗಳಿಗೆ ಒತ್ತಡ ಬೀಳುವ ಮೂಲಕ ಕೊಬ್ಬು ಕರಗಲು ಈ ವ್ಯಾಯಾಮ ನೆರವಾಗುತ್ತದೆ.
ಲೆಟೇರಿಯಲ್ ಲಂಗ್ಸ್: ಕೊಬ್ಬು ಕರಗಿಸಿ ಕಾಲನ್ನು ಗಟ್ಟಿಮುಟ್ಟಾಗಿಸಲು ನೆರವಾಗುತ್ತದೆ.
Pexels
ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ