ನಾನು ಸಿಂಗಲ್‌, ಆದರೆ... ಬಾಯ್‌ಫ್ರೆಂಡ್‌ ಜಾಕಿ ಬಗ್ಗೆ ಬಾಯ್ಪಿಟ್ಟ ರಕುಲ್‌ ಪ್ರೀತ್‌ 

By Praveen Chandra B
Jan 18, 2024

Hindustan Times
Kannada

ರಕುಲ್‌ ಪ್ರೀತ್‌ ಸಿಂಗ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತನ್ನ ಬಾಯ್‌ ಫ್ರೆಂಡ್‌ ಜಾಕಿ ಭಾಗ್ನನಿ ಕುರಿತು ಮಾತನಾಡಿದ್ದಾರೆ.

ಇವರು ಹಲವು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈ ವರ್ಷ ಮಾರ್ಚ್‌ನಲ್ಲಿ ಇವರ ಮದುವೆ ಎಂಬ ಗುಸುಗುಸು ಇದೆ.

ನಾನು ದೀರ್ಘಕಾಲದಿಂದ ಸಿಂಗಲ್‌ ಆಗಿದ್ದೆ, ಸಂಗಾತಿ ದೊರಕುವುದು ನೈಸರ್ಗಿಕ ಪ್ರಕ್ರಿಯೆ

ಸಿನಿಮಾ ನಟಿಯಾಗಿರುವುದರಿಂದ ಊಹಾಪೋಹ ಸಹಜ. 

ನಾನು ಸ್ವತಂತ್ರ ಹುಡುಗಿ. ಜಾಕಿ ಇದನ್ನು ಅರ್ಥ ಮಾಡಿಕೊಂಡಿದ್ದಾನೆ.

ನಾವಿಬ್ಬರು ಕೆಲಸವನ್ನು ಪ್ರೀತಿಸುತ್ತೇವೆ, ವರ್ಕೌಟ್‌ ನಮ್ಮಿಬ್ಬರಿಗೂ ಇಷ್ಟದ ವಿಷಯ. 

ಇತರೆ ಸಂಗಾತಿಗಳಂತೆ ಖುಷಿಯಾಗಿ ಇರಲು ನಾವಿಬ್ಬರು ಬಯಸುತ್ತೇವೆ.

ಹೀಗೆ ತನ್ನ ಬಾಯ್‌ಫ್ರೆಂಡ್‌ ರಾಕಿ ಭಾಗ್ನನಿ ಕುರಿತು ರಕುಲ್‌ ಪ್ರೀತ್‌ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅರ್ಜುನ್‌ ಜನ್ಯ ಜೋಶ್‌