ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅರ್ಜುನ್ ಜನ್ಯ ಜೋಶ್
By Umesha Bhatta P H
Dec 22, 2024
Hindustan Times
Kannada
ಜನ್ಯ ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಜನ
ಹಳೆಯ ಹಾಗೂ ಹೊಸ ಕನ್ನಡ ಹಾಡುಗಳೊಂದಿಗೆ ರಂಜಿಸಿದ ಜನ್ಯ
ಕನ್ನಡಕ್ಕಾಗಿ ಕೈ ಎತ್ತಿ ಎನ್ನುತ್ತಲೇ ಹಾಡುಗಳೊಂದಿಗೆ ಜನ್ಯ ಖುಷಿ
ಅರ್ಜುನ ಜನ್ಯ ಅವರೊಂದಿಗೆ ಹೆಜ್ಜೆ ಹಾಕಿದ ಮಂಡ್ಯ ಡಿಸಿ ಡಾ ಕುಮಾರ
ಸಚಿವ ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ನೃತ್ಯ
ಗಾಯಕಿ ಇಂದು ನಾಗರಾಜ್ ಅವರಿಂದ ಗಾಯನ ಸಮಯ
ಚಟಪಟ ಮಾತುಗಳಿಂದ ಖುಷಿ ತುಂಬಿದ ನಿರೂಪಕಿ ಅನುಶ್ರೀ
ಕನ್ನಡ ಸಮ್ಮೇಳನದಲ್ಲಿ ಜನ್ಯ ಅವರಿಗೆ ಯುವ ಗಾಯಕ ಸಾಥ್
ಮಂಡ್ಯ ಸಮ್ಮೇಳನದಲ್ಲಿ ಕನ್ನಡಾಭಿಮಾನಿಗಳ ಖುಷಿ ಕ್ಷಣ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ