ನಟಿ ತಬು ಫಿಟ್ನೆಸ್‌ ಗುಟ್ಟು, 52 ವರ್ಷ ವಯಸ್ಸು ಅಂದ್ರೆ ನಂಬೋದು ಕಷ್ಟ

By Praveen Chandra B
Jul 06, 2024

Hindustan Times
Kannada

ವಯಸ್ಸು 52 ಆಗಿದ್ದರೂ ತಬು ಈಗಲೂ ಬಹುಬೇಡಿಕೆಯ ಬಾಲಿವುಡ್‌ ನಟಿ

ಮೂರು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗದಲ್ಲಿ ನಟಿಸಿದ ಇವರ ಫಿಟ್ನೆಸ್‌ ಗುಟ್ಟು ತಿಳಿಯೋಣ.

ಇವರು ಜಿಮ್‌ ಅಭಿಮಾನಿಯಲ್ಲ. ಪ್ರತಿದಿನ ಬೆಳಗ್ಗೆ ಯೋಗಾಸನಗಳನ್ನು ಮಾಡ್ತಾರಂತೆ.

ವಾರಕ್ಕೆ ಎರಡು ಅಥವಾ ಮೂರು ಬಾರಿ ಒಂದು ಗಂಟೆಯ ಕಾಲ ಧ್ಯಾನ ಮಾಡುವ ಅಭ್ಯಾಸವೂ ಇವರಿಗಿದೆ.

ಪ್ರತಿನಿತ್ಯ ವಾರ್ಮಪ್‌ ಎಕ್ಸ್‌ರ್‌ಸೈಸ್‌ ಮಾಡ್ತಾರೆ. ವಯಸ್ಸಿನ ಕಾರಣದಿಂದ ಹೆವಿ ವರ್ಕೌಟ್‌ ಮಾಡುವುದಿಲ್ಲ.

ಏರೋಬಿಕ್ಸ್‌ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾರೆ.

ಚಹಾ ಅಂದ್ರೆ ಇಷ್ಟವಂತೆ, ಪ್ರತಿದಿನ ಬೆಳಗ್ಗೆ ಕ್ಯಾಮೊಮೈಲ್ ಚಹಾ ಕುಡಿಯುತ್ತಾರೆ.

ಮನೆಯಲ್ಲಿ ಮಾಡಿದ ಆಹಾರಕ್ಕೆ ಆದ್ಯತೆ. ಕೆಂಪು ಅಕ್ಕಿಯ ಅಣ್ಣ, ದಾಲ್‌ ಇವರ ಲಂಚ್‌ ಬಟ್ಟಲಿನಲ್ಲಿರುತ್ತದೆ. 

ಯಾವುದೇ ರೀತಿಯಲ್ಲೂ ದೇಹಕ್ಕೆ ಸಕ್ಕರೆ ಸೇರಲು ಬಿಡುವುದಿಲ್ಲ. ಇದೇ ಇವರ ಫಿಟ್ನೆಸ್‌ ಗುಟ್ಟು.

ಯುದ್ಧದಿಂದ ನಡೆದಿರಲಿಲ್ಲ ಆ ಐದು ಒಲಿಂಪಿಕ್ಸ್​ಗಳು!