ರಶ್ಮಿಕಾ ಮಂದಣ್ಣ ಹಾಟ್‌ ಲುಕ್‌ ನೋಡಿ ದಂಗಾದ ಫ್ಯಾನ್ಸ್‌

By Rakshitha Sowmya
Sep 23, 2024

Hindustan Times
Kannada

ನೀವು ದಿನೇ ದಿನೆ ಸಖತ್‌ ಹಾಟ್‌ ಆಗ್ತಿದ್ದೀರ ಎಂದ ಅಭಿಮಾನಿಗಳು

ಕಪ್ಪು ಬಣ್ಣದ ಟಾಪ್‌, ನೀಲಿ ಬಣ್ಣದ ಶೈನಿಂಗ್‌ ಜೀನ್ಸ್‌ನಲ್ಲಿ ರಶ್ಮಿಕಾ ಆಕರ್ಷಕವಾಗಿ ಕಾಣುತ್ತಿದ್ದಾರೆ. 

ಫ್ಯಾಷನ್‌ ಶೋ ಕಾರ್ಯಕ್ರಮಕ್ಕೆ ರಶ್ಮಿಕಾ ಅತಿಥಿಯಾಗಿ ಭಾಗವಹಿಸಿದ್ದಾಗ ಈ ಔಟ್‌ಫಿಟ್ ಧರಿಸಿದ್ದಾರೆ

ರಶ್ಮಿಕಾ ಇನ್‌ಸ್ಟಾಗ್ರಾಮ್‌ ಕಾಮೆಂಟ್‌ ಬಾಕ್ಸ್‌ ತುಂಬಾ ಫೈರ್‌, ಹಾರ್ಟ್‌ ಎಮೋಜಿಗಳೇ ಕಾಣುತ್ತಿವೆ

ರಶ್ಮಿಕಾ ಸದ್ಯಕ್ಕೆ ಬಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ

ಹಿಂದಿ ಚಿತ್ರದಲ್ಲಿ ರಶ್ಮಿಕಾಗೆ ಹೆಚ್ಚು ಹೆಚ್ಚು ಅವಕಾಶಗಳು ಹುಡುಕಿ ಬರುತ್ತಿವೆ

ತೆಲುಗಿನಲ್ಲಿ ರಶ್ಮಿಕಾ ಅಭಿನಯದ ಪುಷ್ಪ 2 ಶೀಘ್ರದಲ್ಲೇ ತೆರೆ ಕಾಣಲಿದೆ

ಇದನ್ನು ಹೊರತುಪಡಿಸಿ ರೈಂಬೋ, ದಿ ಗರ್ಲ್‌ ಫ್ರೆಂಡ್‌, ಚಾವಾ, ಸಿಕಂದರ್‌, ಕುಬೇರ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ

ಮತ್ತೆ ಕನ್ನಡಕ್ಕೆ ಬನ್ನಿ ಎಂದು ಅಭಿಮಾನಿಗಳು ರಶ್ಮಿಕಾಗೆ ಬೇಡಿಕೆ ಇಟ್ಟಿದ್ದಾರೆ

ಮನುಷ್ಯರಿಗಿಂತ ಕುದುರೆಗಳೇ ಹೆಚ್ಚಿರುವ ವಿಶ್ವದ ವಿಭಿನ್ನ ದೇಶವಿದು