ಸಿನಿಮಾಗೂ ಮುನ್ನ ಜಾಹೀರಾತಿನಲ್ಲಿ ನಟಿಸುತ್ತಿದ್ದ ನಟ-ನಟಿಯರು

By Rakshitha Sowmya
Sep 19, 2024

Hindustan Times
Kannada

ಶಾಹೀದ್‌ ಕಪೂರ್‌ ಬಾಲ್ಯದಲ್ಲಿ ಮಿಲ್ಕ್‌ ಪೌಡರ್‌, ಕಾಂಪ್ಲಾನ್‌ ಜಾಹೀರಾತಿನಲ್ಲಿ ನಟಿಸಿದ್ದಾರೆ

ಆಯೇಶಾ ಟಾಕಿಯಾ ಕೂಡಾ ಶಾಹೀದ್‌ ಜೊತೆ ಕಾಂಪ್ಲಾನ್‌ ಸೇರಿದಂತೆ ಅನೇಕ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ

ಶಾರುಖ್‌ ಖಾನ್‌ ಕೂಡಾ ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದರು, ಅದಕ್ಕೂ ಮೊದಲು ಪೆಪ್ಸಿ ಆಡ್‌ನಲ್ಲಿ ಕಾಣಿಸಿಕೊಂಡಿದ್ದರು

ಸಲ್ಮಾನ್‌ ಖಾನ್‌ ಸಿನಿಮಾಗಳಲ್ಲಿ ಕೆಲಸ ಮಾಡುವ ಮುನ್ನ ಆಡ್‌ನಲ್ಲಿ ನಟಿಸಿದ್ದರು

ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಕೂಡಾ ಪೆಪ್ಸಿ, ಪೇರ್‌ನೆಸ್‌ ಕ್ರೀಂ, ಸೋಪ್‌ ಜಾಹೀರಾತಿನಲ್ಲಿ ನಟಿಸಿದ್ದರು

ವಿದ್ಯಾ ಬಾಲನ್‌ ದೂರದರ್ಶನ ಧಾರಾವಾಹಿ ಮೂಲಕ ಕರಿಯರ್‌ ಆರಂಭಿಸಿದರು ನಂತರ ಜಾಹೀರಾತು ಲೋಕಕ್ಕೆ ಬಂದ ಅವರು ಬಾಲಿವುಡ್‌ನಲ್ಲೂ ಅವಕಾಶ ಪಡೆದರು

Enter text Here

ಓಂ ಶಾಂತಿ ಓಂ ಚಿತ್ರದ ಮೂಲಕ ಸಿನಿಮಾಗೆ ಬಂದ ದೀಪಿಕಾ ಪಡುಕೋಣೆ ಅದಕ್ಕೂ ಮುನ್ನ ಅನೇಕ ಜಾಹೀರಾತುಗಳಲ್ಲಿ ನಟಿಸಿದ್ದಾರೆ

ಅನುಷ್ಕಾ ಶರ್ಮಾ ಕೂಡಾ ಮಾಡೆಲಿಂಗ್‌ ಆರಂಭಿಸಿ ಜಾಹೀರಾತುಗಳಲ್ಲಿ ನಟಿಸಿ ನಂತರ ಬಾಲಿವುಡ್‌ಗೆ ಬಂದರು

ಚಾಕೊಲೇಟ್‌ ಬ್ರಾಂಡ್‌ ಜಾಹೀರಾತಿನ ಮೂಲಕ ಪ್ರೀತಿ ಜಿಂಟಾ ವೃತ್ತಿ ಆರಂಭಿಸಿದರು

ಕಿರುತೆರೆ ಮೂಲಕ ನಟನೆ ಆರಂಭಿಸಿದ ಯಾಮಿ ಗೌತಮ್‌, ಮೊದಲು ಫೇರ್‌ನೆಸ್‌ ಕ್ರೀಮ್‌ ಜಾಹೀರಾತಿನಲ್ಲಿ ನಟಿಸಿದ್ದಾರೆ

ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶಾರದೆಗಿಂದು ಮಯೂರವಾಹಿನಿ ಅಲಂಕಾರ