ಮಗಳು ರಾಹಾ ಜೊತೆ ಮಕ್ಕಳಂತೆ ಆಟವಾಡಿದ ರಣಬೀರ್ ಕಪೂರ್ ಆಲಿಯಾ ಭಟ್
By Rakshitha Sowmya
Sep 29, 2024
Hindustan Times
Kannada
ಪತಿ ರಣಬೀರ್, ಮಗಳು ರಾಹಾ ಜೊತೆಗಿನ ಫೋಟೋ ಹಂಚಿಕೊಂಡ ಆಲಿಯಾ
ಶನಿವಾರವಷ್ಟೇ ರಣಬೀರ್ ಕಪೂರ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ
ಪಾಪರಾಜಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರಣಬೀರ್, ನಂತರ ಪತ್ನಿ ಮಗಳೊಂದಿಗೆ ಕಾಲ ಕಳೆದಿದ್ದಾರೆ
ವಿದೇಶಗಳಲ್ಲಿ ತೆಗೆದ ಫೋಟೋವನ್ನು ಆಲಿಯಾ, ರಣಬೀರ್ ಹುಟ್ಟುಹಬ್ಬದಂದು ಹಂಚಿಕೊಂಡು ಬರ್ತ್‌ಡೇಗೆ ವಿಶ್ ಮಾಡಿದ್ದಾರೆ
ಮುಂದಿನ ನವೆಂಬರ್‌ಗೆ ರಾಹಾಗೆ 2 ವರ್ಷ ತುಂಬಲಿದೆ
ಆಲಿಯಾ ಹಾಗೂ ರಣಬೀರ್ 2022 ಏಪ್ರಿಲ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು
ಆರಂಭದಲ್ಲಿ ಮಗಳ ಮುಖ ರಿವೀಲ್ ಮಾಡದ ಈ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ
ರಾಹಾ ಫೊಟೋಗಳಿಗೆ ಆಲಿಯಾ, ರಣಬೀರ್ ಕಪೂರ್ ಅಭಿಮಾನಿಗಳು ಲೈಕ್ ಒತ್ತಿ ಕಾಮೆಂಟ್ ಮಾಡುತ್ತಿದ್ದಾರೆ
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ