‘ಭಜರಂಗಿ ಭಾಯಿಜಾನ್‌​’ ಮುನ್ನಿ ಹರ್ಷಾಲಿಯ SSLC ರಿಸಲ್ಟ್‌ ಎಷ್ಟು?

By Manjunath B Kotagunasi
May 15, 2024

Hindustan Times
Kannada

2015ರಲ್ಲಿ ಬಾಲಿವುಡ್‌ನಲ್ಲಿ ರಿಲೀಸ್‌ ಆಗಿತ್ತು ‘ಭಜರಂಗಿ ಭಾಯಿಜಾನ್‌​’ ಸಿನಿಮಾ

‘ಭಜರಂಗಿ ಭಾಯಿಜಾನ್‌​’ಯಲ್ಲಿ ಮುನ್ನಿಯಾಗಿ ಗಮನ ಸೆಳೆದಿದ್ದರು ಚಿತ್ರಾಲಿ

ಈಗ ಇದೇ ಚಿತ್ರಾಲಿ ಮಲ್ಹೋತ್ರಾ SSLC CBSCಯಲ್ಲಿ ಒಳ್ಳೆ ಅಂಕಗಳನ್ನೇ ಪಡೆದಿದ್ದಾರೆ

ಟ್ರೋಲ್‌, ನೆಗೆಟಿವ್‌ ಕಾಮೆಂಟ್‌ ನಡುವೆಯೂ ಶೇ. 83 ಅಂಕ ಪಡೆದು ಮಿಂಚಿದ್ದಾರೆ. 

ಸೀರೆಯಲ್ಲಿ ಪುಟ್ಟ ಗೌರಿ ಮದುವೆ ನಟಿ ಸಾನ್ಯಾ ಅಯ್ಯರ್‌ ಸಖತ್‌ ಕ್ಯೂಟ್‌