ನಾಭಿ ಅಂದ ಪ್ರದರ್ಶಿಸಿದ ನಟಿ ರಾಕುಲ್‌ ಪ್ರೀತ್‌ ಸಿಂಗ್‌

By Manjunath B Kotagunasi
Jun 09, 2024

Hindustan Times
Kannada

ಸೋಷಿಯಲ್‌ ಮೀಡಿಯಾದಲ್ಲಿ ನಟಿ ರಾಕುಲ್‌ ಸದಾ ಸಕ್ರಿಯರು

ಒಂದಾದ ಮೇಲೊಂದು ಫೋಟೋ ಶೇರ್‌ ಮಾಡುತ್ತಲೇ ಇರುತ್ತಾರೆ 

ಇದೀಗ ಇದೇ ನಟಿ ಹೊಸ ಫೋಟೋಗಳ ಮೂಲಕ ಆಗಮಿಸಿದ್ದಾರೆ

ಹೊಸ ಫೋಟೋಗಳಲ್ಲಿ ಹೊಕ್ಕಳ ಅಂದವನ್ನು ಹೊರಗೆಡವಿದ್ದಾರೆ ರಾಕುಲ್‌

ನಟಿಯ ಈ ಲುಕ್‌ಗೆ ನೆಟ್ಟಿಗರಿಂದಲೂ ಲೈಕ್ಸ್‌ ಸಂದಾಯವಾಗ್ತಿವೆ

ಭಾರತದ ಮಿಸ್ ಎಐ - ಝರಾ ಶತಾವರಿ

zarashatavari