ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಇರುವ ಒಂದು ತಿಂಗಳಿದೆ; ಅದ್ಯಾವುದು ಗೆಸ್ ಮಾಡಿ
Pixabay
By Umesh Kumar S
Oct 12, 2024
Hindustan Times
Kannada
ಭಾರತದ ಜುವೆಲ್ಲರಿ ಮಾರುಕಟ್ಟೆ ಗಾತ್ರ 80 ಶತಕೋಟಿ ಡಾಲರ್ (6737.78 ಶತಕೋಟಿ ರೂಪಾಯಿ)
Pixabay
ಭಾರತದ ಜಿಡಿಪಿಯ ಶೇಕಡ 2ರಷ್ಟಿದೆ ಜುವೆಲ್ಲರಿ ಮಾರುಕಟ್ಟೆ ಪಾಲು
Pixabay
2028ರ ಹಣಕಾಸು ವರ್ಷಕ್ಕೆ ಜುವೆಲ್ಲರಿ ಮಾರುಕಟ್ಟೆ ಗಾತ್ರ 148 ಶತಕೋಟಿ ಡಾಲರ್ ಆಗಲಿದೆ.
Pixabay
2023ರಲ್ಲಿ ಶೇಕಡ 66 ಚಿನ್ನಾಭರಣ ಖರೀದಿ ಇದ್ದರೆ, ಶೇಕಡ 34 ಚಿನ್ನದ ನಾಣ್ಯ, ಗಟ್ಟಿ ಖರೀದಿ ಇತ್ತು.
Pixabay
2028ರಲ್ಲಿ ಶೇಕಡ 62 ಚಿನ್ನಾಭರಣ ಖರೀದಿ, ಶೇಕಡ 38 ಚಿನ್ನದ ನಾಣ್ಯ, ಗಟ್ಟಿ ಖರೀದಿ ಇರಲಿದೆ ಎಂದು ಅಂದಾಜಿಸಲಾಗಿದೆ.
Pixabay
ಭಾರತದ ಚಿನ್ನಾಭರಣ ಮಾರುಕಟ್ಟೆ ಗಾತ್ರ 2020ರಲ್ಲಿ 60 ಶತಕೋಟಿ ಡಾಲರ್ ಇತ್ತು. ಈ ವರ್ಷ 80 ಶತಕೋಟಿ ಡಾಲರ್ ಆಗಬಹುದು.
Pixabay
ಭಾರತದಲ್ಲಿ ಚಿನ್ನಾಭರಣ ಖರೀದಿ ಯಾವಾಗ ಹೆಚ್ಚು
Pixabay
ಹಿಂದು ಬಿಜಿನೆಸ್‌ಲೈನ್ ಮಾಹಿತಿ ಪ್ರಕಾರ, ಜನವರಿ, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಚಿನ್ನಕ್ಕೆ ಗರಿಷ್ಠ ಬೇಡಿಕೆ ಇರುತ್ತದೆ.
Pixabay
ಹಬ್ಬಗಳು, ವಿವಾಹ ಇತ್ಯಾದಿ ಶುಭಕಾರ್ಯಗಳು, ಕೃಷಿ ಆದಾಯ ಬರುವ ಸಮಯ ಇವು ಗರಿಷ್ಠ ಚಿನ್ನದ ಬೇಡಿಕೆಗೆ ಕಾರಣ
Pixabay
ಹಬ್ಬದ ಕಾರಣ ಜನವರಿ, ಮಾರ್ಚ್, ಏಪ್ರಿಲ್, ಆಗಸ್ಟ್, ಅಕ್ಟೋಬರ್ ನವೆಂಬರ್‌ನಲ್ಲಿ ಚಿನ್ನ ಖರೀದಿ ಹೆಚ್ಚು.
Pixabay
ವಿವಾಹ, ಶುಭ ಕಾರ್ಯದ ಕಾರಣ ಜನವರಿ, ಫೆಬ್ರವರಿ, ಮೇ, ಜೂನ್, ಆಗಸ್ಟ್, ಅಕ್ಟೋಬರ್, ನವೆಂಬರ್ ಡಿಸೆಂಬರ್‌ನಲ್ಲಿ ಚಿನ್ನ ಖರೀದಿ ಹೆಚ್ಚು
Pixabay
ಕೃಷಿ ಆದಾಯ ಬರುವ ಕಾರಣ ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಡಿಸೆಂಬರ್‌ನಲ್ಲಿ ಚಿನ್ನ ಖರೀದಿ ಹೆಚ್ಚು
Pixabay
ಜುಲೈ ಒಂದೇ ತಿಂಗಳು ಹಬ್ಬ, ಶುಭಕಾರ್ಯ, ಕೃಷಿ ಆದಾಯ ಇಲ್ಲದೆ ಇರುವ ತಿಂಗಳು. ಚಿನ್ನದ ಖರೀದಿ ಕಡಿಮೆ.
Pixabay
ಕಿತ್ತಳೆ ಹಣ್ಣು ತಿನ್ನೋದ್ರಿಂದ ಆರೋಗ್ಯಕ್ಕೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ
pixa bay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ