ನಿರುದ್ಯೋಗಿ ಆಗಿದ್ರೂ ಪರ್ಸನಲ್‌ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ... 

Pixabay

By Umesh Kumar S
Oct 08, 2024

Hindustan Times
Kannada

ನಿರುದ್ಯೋಗಿಗಳಿಗೆ ಪರ್ಸನಲ್ ಲೋನ್ ನಿಜಕ್ಕೂ ಸಿಗುತ್ತಾ?!; ಹೌದು.. ಸಿಗುತ್ತೆ- ಆದರೆ ಈ 5 ಅಂಶ ನೆನಪಿಟ್ಟುಕೊಳ್ಳಿ

Pixabay

ಮುಂಚಿತವಾಗಿಯೇ ಎಚ್ಚರಿಕೆಯಿಂದ ಯೋಜನೆ ರೂಪಿಸಿ. ಉತ್ತಮ ಕ್ರೆಡಿಟ್ ಸ್ಕೋರ್‌, ಅಗತ್ಯ ದಾಖಲೆಗಳು ರೆಡಿಯಾಗಿಟ್ಟುಕೊಳ್ಳಿ.

Pixabay

ನೆನಪಿಟ್ಟುಕೊಂಡು ಮಾಡಬೇಕಾದ ಅಂಶಗಳಿವು 

Pixabay

ಪರ್ಸನಲ್ ಲೋನ್ ಸಿಗುವ ಅವಕಾಶ - 

Pixabay

ನಿರುದ್ಯೋಗಿಗಳು ವೈಯಕ್ತಿಕ ಸಾಲ ಪಡೆಯಬಹುದು. ಆದರೆ ಅನುಮೋದನೆಯ ಅವಕಾಶ ಹೆಚ್ಚಿಸಲು ಪೂರ್ಣ ಸಿದ್ಧತೆ ಅತ್ಯಗತ್ಯ

Pixabay

ಹಣಕಾಸಿನ ಅಗತ್ಯ ಪರಿಶೀಲಿಸಿ

Pixabay

ಹಣಕಾಸಿನ ಅಗತ್ಯದ ಸ್ಪಷ್ಟ ತಿಳಿವಳಿಕೆಗಾಗಿ ತಿಂಗಳ ವೆಚ್ಚಗಳ ಆಧಾರದ ಮೇಲೆ ಅಗತ್ಯ ಸಾಲದ ಮೊತ್ತವನ್ನು ಲೆಕ್ಕ ಹಾಕಿ.

Pixabay

ಕ್ರೆಡಿಟ್ ಸ್ಕೋರ್‌ನ ಮಹತ್ವ

Pixabay

ಸಾಲ ನೀಡಿಕೆಗೆ ಕ್ರೆಡಿಟ್ ಸ್ಕೋರ್‌ ನಿರ್ಣಾಯಕ ಮಾನದಂಡ. ಇದು ಸಾಲದ ಮರುಪಾವತಿ ಖಾತ್ರಿಯನ್ನು ಬಿಂಬಿಸುತ್ತದೆ.  

Pixabay

ದಾಖಲೆಗಳೊಂದಿಗೆ ಸಿದ್ಧವಾಗಿರಿ

Pixabay

ನಿಮ್ಮ ಸಾಲದ ಅರ್ಜಿಯನ್ನು ಬೆಂಬಲಿಸುವ ಹಣಕಾಸಿನ ಮಾಹಿತಿ, ಆದಾಯದ ಮೂಲಗಳ ಪುರಾವೆ ಸೇರಿ ಎಲ್ಲ ದಾಖಲೆಗಳೂ ಬೇಕು.

Pixabay

ಸಾಲದಾತರ ಬಳಿ ನಿಜ ಮರೆಮಾಚಬೇಡಿ

Pixabay

ಸಾಲದ ಉದ್ದೇಶ ಮತ್ತು ಹಣವನ್ನು ಹೇಗೆ ಬಳಸಲು ನೀವು ಯೋಜಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ವಿವರಿಸಿ, 

Pixabay

ಸಾಲದಾತರಿಗೆ ನಿಮ್ಮ ಮರುಪಾವತಿ ಸಾಮರ್ಥ್ಯದಲ್ಲಿ ವಿಶ್ವಾಸವನ್ನು ಬೆಳೆಸಲು ಪಾರದರ್ಶಕ ಮನಸ್ಥಿತಿ ನೆರವಾಗುತ್ತದೆ.  

Pixabay

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ