3 ವರ್ಷದ ಎಫ್‌ಡಿಗೆ  ಹೆಚ್ಚು ಬಡ್ಡಿ ಕೊಡುವ  ಟಾಪ್ 5 ಬ್ಯಾಂಕುಗಳಿವು

Pexel

By Umesh Kumar S
Aug 14, 2024

Hindustan Times
Kannada

ನಿಶ್ಚಿತ ಠೇವಣಿ ಖಾತೆ ತೆರೆಯುವ ಮೊದಲು ಸಹಜವಾಗಿಯೇ ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ಅಂತ ಪರಿಶೀಲಿಸುವುದು ವಾಡಿಕೆ. 

Pexel

ನಿಶ್ಚಿತ ಠೇವಣಿ ಖಾತೆ ತೆರೆಯುವ ಮೊದಲು ಸಹಜವಾಗಿಯೇ ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ಅಂತ ಪರಿಶೀಲಿಸುವುದು ವಾಡಿಕೆ. 

Pexel

ನಿಶ್ಚಿತ ಠೇವಣಿಗೆ ಹೆಚ್ಚು ಬಡ್ಡಿ ಕೊಡುವ ಬ್ಯಾಂಕುಗಳು, ಅವುಗಳ ಬಡ್ಡಿದರದ ವಿವರ ಹೀಗಿದೆ.

Pexel

ಎಚ್‌ಡಿಎಫ್‌ಸಿ ಬ್ಯಾಂಕ್ ಬಡ್ಡಿದರ - 3 ವರ್ಷದ ನಿಶ್ಚಿತ ಠೇವಣಿಗೆ 7%, ಹಿರಿಯ ನಾಗರಿಕರಿಗೆ 7.5%, 4 ವರ್ಷ 7 ತಿಂಗಳ ಠೇವಣಿಗೆ 7.4% 

Mint

ಐಸಿಐಸಿಐ ಬ್ಯಾಂಕ್ ಬಡ್ಡಿದರ - 3 ವರ್ಷದ ನಿಶ್ಚಿತ ಠೇವಣಿಗೆ 7%, ಹಿರಿಯ ನಾಗರಿಕರಿಗೆ 7.5%, 15 ತಿಂಗಳು ಮತ್ತು 2 ವರ್ಷದ ಠೇವಣಿಗೆ 7.25%

Mint

ಎಸ್‌ಬಿಐ ಬಡ್ಡಿದರ - 3 ವರ್ಷದ ನಿಶ್ಚಿತ ಠೇವಣಿಗೆ 6.75%, ಹಿರಿಯ ನಾಗರಿಕರಿಗೆ 7.25%, 2 ವರ್ಷ ಮತ್ತು 3 ವರ್ಷದ ಠೇವಣಿಗೆ 7%

Mint

ಬ್ಯಾಂಕ್ ಆಫ್ ಬರೋಡಾ ಬಡ್ಡಿದರ - 3 ವರ್ಷದ ನಿಶ್ಚಿತ ಠೇವಣಿಗೆ 7.15%, ಹಿರಿಯ ನಾಗರಿಕರಿಗೆ 7.65%,  

Mint

ಕೊಟಾಕ್ ಮಹಿಂದ್ರಾ ಬ್ಯಾಂಕ್ ಬಡ್ಡಿದರ - 3 ವರ್ಷದ ನಿಶ್ಚಿತ ಠೇವಣಿಗೆ 7%, ಹಿರಿಯ ನಾಗರಿಕರಿಗೆ 7.6%, 390 ಮತ್ತು 391 ದಿನಗಳ ಠೇವಣಿಗೆ 7.4%

Mint

ದುರ್ಗಾ ಉಪಾಸನೆ ಮಾಡುವುದು ಹೇಗೆ? ಇಲ್ಲಿದೆ ಸಲಹೆ