ಬೆಸ್ಟ್ ಎಸ್‌ಬಿ ಅಕೌಂಟ್ ಯಾವ ಬ್ಯಾಂಕ್‌ನದ್ದು
By Umesh Kumar S
Sep 22, 2024
Hindustan Times
Kannada
10 ಬ್ಯಾಂಕ್‌ಗಳ ಎಸ್‌ಬಿ ಅಕೌಂಟ್‌ನ ಬಡ್ಡಿದರ, ಮಿನಿಮಮ್ ಬ್ಯಾಲೆನ್ಸ್ ವಿವರ (ಮಾಹಿತಿ-5ಪೈಸಾ ಡಾಟ್ ಕಾಮ್)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ | ಬಡ್ಡಿದರ - 2.70% ನಿಂದ 3.00% | ಮಿನಿಮಮ್ ಬ್ಯಾಲೆನ್ಸ್ - ಇಲ್ಲ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ| ಬಡ್ಡಿದರ - 2.75 % ನಿಂದ 3.55% | ಮಿನಿಮಮ್ ಬ್ಯಾಲೆನ್ಸ್ - ಇಲ್ಲ
ಎಚ್‌ಡಿಎಫ್‌ಸಿ ಬ್ಯಾಂಕ್, ಬಡ್ಡಿದರ - 3 % ನಿಂದ 3.5 %. ಮಿನಿಮಮ್ ಬ್ಯಾಲೆನ್ಸ್ - 2,500 ರೂ, 5,000 ರೂ. 10,000 ರೂ. (ಪ್ರದೇಶಕ್ಕೆ ಅನುಗುಣ)
ಐಸಿಐಸಿಐ ಬ್ಯಾಂಕ್, ಬಡ್ಡಿದರ 3 %, ಮಿನಿಮಮ್ ಬ್ಯಾಲೆನ್ಸ್ - 1000 ರೂ, 2000 ರೂ, 5000 ರೂ. 10000 ರೂ. (ಪ್ರದೇಶಕ್ಕೆ ಅನುಗುಣ)
ಏಕ್ಸಿಸ್ ಬ್ಯಾಂಕ್, ಬಡ್ಡಿದರ 3 %- 3.5 %. ಮಿನಿಮಮ್ ಬ್ಯಾಲೆನ್ಸ್ - 2,500 ರೂ, 5,000 ರೂ ಅಥವಾ 12,000 ರೂ. (ಪ್ರದೇಶಕ್ಕೆ ಅನುಗುಣ)
ಬ್ಯಾಂಕ್ ಆಫ್ ಬರೋಡಾ, ಬಡ್ಡಿದರ 2.75 % - 3.35%, ಮಿನಿಮಮ್ ಬ್ಯಾಲೆನ್ಸ್ 500 ರೂ, 1000 ರೂ. 2,000 ರೂ. (ಪ್ರದೇಶಕ್ಕೆ ಅನುಗುಣ)
ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಬಡ್ಡಿದರ 3.5 %- 4 %, ಮಿನಿಮಮ್ ಬ್ಯಾಲೆನ್ಸ್ 25,000 ರೂಪಾಯಿ
ಬ್ಯಾಂಕ್ ಆಫ್ ಇಂಡಿಯಾ, ಬಡ್ಡಿದರ 2.75% - 2.90%, ಮಿನಿಮಮ್ ಬ್ಯಾಲೆನ್ಸ್ 500 ರೂನಿಂದ ಶುರು, (ಖಾತೆಗೆ ಅನುಗುಣ)
ಕೊಟಾಕ್ ಮಹಿಂದ್ರಾ ಬ್ಯಾಂಕ್, ಬಡ್ಡಿದರ 3.5 % - 4%, ಮಿನಿಮಮ್ ಬ್ಯಾಲೆನ್ಸ್ 10,000 ರೂಪಾಯಿ
ಆರ್‌ಬಿಎಲ್ ಬ್ಯಾಂಕ್, ಬಡ್ಡಿದರ 4.25% - 6.75%, ಮಿನಿಮಮ್ ಬ್ಯಾಲೆನ್ಸ್ ಇಲ್ಲ, ಖಾತೆಗೆ ಅನುಗುಣವಾಗಿ ಬೇರೆ ಇದೆ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ