ಲೈಫಲ್ಲಿ ಬೇಗ ಶ್ರೀಮಂತರಾಗಬೇಕಾ, ಈ 7 ಸರಳ ಉಪಾಯ ಅನುಸರಿಸಿ
Pixabay
By Umesh Kumar S
Oct 01, 2024
Hindustan Times
Kannada
1) ಸಣ್ಣ ವಯಸ್ಸಿನಲ್ಲೇ ಹೂಡಿಕೆ ಶುರುಮಾಡಿ
Pixabay
ಜೀವನದ ಮೊದಲ ವೇತನ ಅಥವಾ ಆದಾಯ ಬಂದ ಕೂಡಲೇ ಅದನ್ನು ಹೂಡಿಕೆ ಮಾಡಿ. ಚಕ್ರಬಡ್ಡಿಯ ಫಲ ಸಿಗುತ್ತದೆ.
Pixabay
2) ಸುಖಾ ಸುಮ್ಮನೆ ಖರ್ಚು ಮಾಡಬೇಡಿ
Pixabay
10 ರೂ ಖರ್ಚು ಮಾಡಬೇಕಾದ್ರೂ ಬೇಕಾ ಎಂದು ಆಲೋಚಿಸಿ. ಖರ್ಚಿಗೆಂದು ತೆಗೆದಿಡಿ. ಅಷ್ಟೇ ಖರ್ಚು ಮಾಡಿ.
Pixabay
3) ಆದಾಯ/ವೇತನದ 30% ವರೆಗೆ ಉಳಿಸಿ
Pixabay
ವೇತನದ 15-30% ಹಣವನ್ನು ಭವಿಷ್ಯದ ಹಣಕಾಸಿಗೆ ಮತ್ತು ಸಂಪತ್ತು ಸೃಷ್ಟಿಗೆ ಹೂಡಿಕೆ ಮಾಡಿ
Pixabay
4) ಹೆಚ್ಚು ಹಣ ಗಳಿಸಿ
Pixabay
ವೃತ್ತಿಪರರಾಗಿದ್ದರೆ ಹೆಚ್ಚು ವೇತನ ಪಡೆಯಲೆತ್ನಿಸಿ, ಉಪ ವೃತ್ತಿ ನೋಡಿ ಮತ್ತು ಹೆಚ್ಚು ವೇತನದ ಉದ್ಯೋಗ ಆಯ್ಕೆ ಮಾಡಿ
Pixabay
ಸಣ್ಣ ವ್ಯಾಪಾರೋದ್ಯಮ ನಡೆಸುವವರಾಗಿದ್ದರೆ ಆದಾಯ ವೃದ್ಧಿಗೆ ದಾರಿ ನೋಡಿ, ಹೊಸತನ ಬೆಳೆಸಿಕೊಳ್ಳಿ
Pixabay
5) ದೊಡ್ಡ ಪ್ರಮಾಣದ ಸಾಲ ಮಾಡಬೇಡಿ
Pixabay
ಸಾಮರ್ಥ್ಯ ಮೀರಿ ಸಾಲ ಪಡೆಯಬೇಡಿ. ಮಾಡಿದ ಸಾಲ ಮರುಪಾವತಿಗೆ ಆದ್ಯತೆ ನೀಡಿ. ಬೇಗ ಸಾಲ ಮುಗಿಸಿ, ಹಣಕಾಸಿನ ಆರೋಗ್ಯ ಕಾಪಾಡಿ.
Pixabay
6) ವ್ಯಾಪಾರ/ ಉದ್ದಿಮೆ ಶುರುಮಾಡಿ
Pixabay
ಹಣಕಾಸನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಸಾಧ್ಯವಿರುವ ವ್ಯಾಪಾರ/ ಉದ್ದಿಮೆ ಶುರುಮಾಡಿ.
Pixabay
7) ಹೊಸ ಕೌಶಲ ಅಭಿವೃದ್ಧಿಪಡಿಸಿಕೊಳ್ಳಿ
Pixabay
ಬೇಗನೆ ಶ್ರೀಮಂತರಾಗಬೇಕು ಎಂದರೆ ಸಂಪತ್ತು ರಚಿಸಬೇಕು. ಅದಕ್ಕೆ ಯೋಜನೆ, ಶಿಸ್ತು ಮತ್ತು ತಾಳ್ಮೆ ತುಂಬಾ ಅಗತ್ಯ.
Pixabay
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ