ಎಫ್‌ಡಿ ಮೇಲೆ ಅತಿ ಹೆಚ್ಚು ಬಡ್ಡಿ ನೀಡುವ 5 ಬ್ಯಾಂಕ್‌ಗಳಿವು
By Jayaraj
Aug 22, 2024
Hindustan Times
Kannada
ಫಿಕ್ಸ್‌ಡ್ ಡೆಪಾಸಿಟ್ (FD) ಮಾಡುವ ಮೊದಲು ಯಾವ ಬ್ಯಾಂಕ್ ಎಷ್ಟು ಪ್ರಮಾಣದಲ್ಲಿ ಬಡ್ಡಿ ಕೊಡುತ್ತವೆ ಎಂಬುದನ್ನು ಪರಿಶೀಲಿಸುವುದು ಮುಖ್ಯ.
ಸಾಮಾನ್ಯವಾಗಿ ದೀರ್ಘಕಾಲದ ಎಫ್‌ಡಿಗೆ ಹೆಚ್ಚು ಬಡ್ಡಿ ಇರುತ್ತದೆ. ಅದೇ ಸಣ್ಣ ಅವಧಿಯಾದರೆ, ಬಡ್ಡಿ ಪ್ರಮಾಣ ಕೂಡಾ ಕಡಿಮೆಯಾಗುತ್ತದೆ.
3 ವರ್ಷದ ಅವಧಿಗೆ ಹೆಚ್ಚು ಬಡ್ಡಿ ಕೊಡುವ ಭಾರತದ ಟಾಪ್ 5 ಪ್ರಮುಖ ಬ್ಯಾಂಕ್‌ಗಳ ಪಟ್ಟಿ ಹೀಗಿದೆ.
ಬ್ಯಾಂಕ್ ಆಫ್ ಬರೋಡಾ -7.15 ಶೇ.
ಎಚ್‌ಡಿಎಫ್‌ಸಿ ಬ್ಯಾಂಕ್ -7 ಶೇ.
ಐಸಿಐಸಿಐ ಬ್ಯಾಂಕ್ -7 ಶೇ.
ಕೋಟಕ್ ಮಹೀಂದ್ರ ಬ್ಯಾಂಕ್ -7 ಶೇ.
ಎಸ್‌ಬಿಐ -6.75 ಶೇ.
ಕೆಲವೊಂದು ಖಾಸಗಿ ಬ್ಯಾಂಕ್‌ಗಳಲ್ಲಿ ಕಡಿಮೆ ಅವಧಿಗೆ ಉತ್ತಮ ಬಡ್ಡಿದರ ನೀಡಬಹುದು. ಈ ಸುದ್ದಿಯಲ್ಲಿ ರಾಷ್ಟ್ರೀಕೃತ/ಪ್ರಧಾನ ಬ್ಯಾಂಕ್‌ಗಳನ್ನು ಮಾತ್ರ ಪರಿಗಣಿಸಲಾಗಿದೆ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ