ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಮಂಡಿಸಿದ್ದು ಇವರೇ ನೋಡಿ
By Reshma
Feb 01, 2024
Hindustan Times
Kannada
ಕೇಂದ್ರ ಮಧ್ಯಂತರ ಬಜೆಟ್ ಇಂದು ನಡೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 6ನೇ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಅವಧಿಗೆ ಬಜೆಟ್ ಮಂಡಿಸಿದ ಖ್ಯಾತಿ ನಿರ್ಮಲಾ ಸೀತಾರಾಮನ್ ಅವರದ್ದು.
2020-2021ನೇ ಸಾಲಿನ ಬಜೆಟ್‌ನಲ್ಲಿ ಸುದೀರ್ಘ 2 ಗಂಟೆ 48 ನಿಮಿಷಗಳ ಹೊತ್ತು ಭಾಷಣ ಮಾಡಿದ್ದಾರೆ.
2019ರ ಜುಲೈ ಬಜೆಟ್‌ನಲ್ಲಿ ನಿರ್ಮಲಾ 2 ಗಂಟೆ 17 ನಿಮಿಷಗಳ ಕಾಲ ಬಜೆಟ್ ಮಂಡಿಸಿದ್ದರು. 2020-21 ರಲ್ಲಿ ಈ ದಾಖಲೆಯನ್ನು ಮುರಿದಿದ್ದರು.
ಹಾಗಾದರೆ ದೇಹದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಮಂಡಿಸಿದ್ದು ಯಾರೂ ನೋಡಿ.
ಹಿರೂಭಾಯಿ ಎಂ. ಪಟೇಲ್ ಇವರು ಕಡಿಮೆ ಅವಧಿ ಬಜೆಟ್ ಭಾಷಣ ಮಾಡಿದ್ದರು.
1977ರಲ್ಲಿ ಅವರು ಕೇವಲ 800 ಪದಗಳಲ್ಲಿ ಬಜೆಟ್ ಮಂಡನೆ ಮುಗಿಸಿದ್ದರು.
ಹಿರೂಭಾಯಿ ಅವರು ಮೊರಾರ್ಜಿ ದೇಸಾಯಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದರು. ಇವರು ಸ್ವಾತಂತ್ರ್ಯ ಭಾರತದ 11ನೇ ಹಣಕಾಸು ಸಚಿವರಾಗಿದ್ದರು.
ನಿರ್ಮಲಾ ಸೀತಾರಾಮನ್ ನಂತರ ಹೆಚ್ಚು ಬಜೆಟ್ ಭಾಷಣ ಮಂಡಿಸಿದ ಖ್ಯಾತಿ ಮನಮೋಹನ್ ಸಿಂಗ್ ಅವರದ್ದು.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ