ಹಿರಿಯ ನಾಗರಿಕರ ಠೇವಣಿಗೆ ಗರಿಷ್ಠ ಬಡ್ಡಿದರ ನೀಡುವ ಖಾಸಗಿ ಬ್ಯಾಂಕ್‌ಗಳಿವು
Pexels
By Umesh Kumar S
Oct 07, 2024
Hindustan Times
Kannada
ಹಿರಿಯ ನಾಗರಿಕರ ಠೇವಣಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಷ್ಟೇ ಅಲ್ಲ, ಖಾಸಗಿ ಬ್ಯಾಂಕುಗಳೂ ಉತ್ತಮ ಬಡ್ಡಿ ನೀಡುತ್ತಿವೆ.
ಪೈಸಾ ಬಜಾರ್ ಡಾಟ್ ಕಾಮ್ ಮಾಹಿತಿ ಪ್ರಕಾರ ಸದ್ಯ ಚಾಲ್ತಿಯಲ್ಲಿರುವ ಬ್ಯಾಂಕ್ ಬಡ್ಡಿದರಗಳ ವಿವರ ಹೀಗಿದೆ
ಆರ್‌ಬಿಎಲ್ ಬ್ಯಾಂಕ್ 500 ದಿನಗಳ ಠೇವಣಿಗೆ ಶೇಕಡ 8.6 ಬಡ್ಡಿ
ಎಸ್‌ಬಿಎಂಬ್ಯಾಂಕ್ ಇಂಡಿಯಾ 391 ದಿನಗಳಿಂದ 15 ತಿಂಗಳ ಠೇವಣಿಗೆ ಶೇಕಡ 8.6 ಬಡ್ಡಿ
ಬಂಧನ್ ಬ್ಯಾಂಕ್ 1 ವರ್ಷದ ಠೇವಣಿಗೆ ಶೇಕಡ 8.55 ಬಡ್ಡಿ
ಡಿಸಿಬಿ ಬ್ಯಾಂಕ್ 19 ರಿಂದ 20 ತಿಂಗಳ ಠೇವಣಿಗೆ ಶೇಕಡ 8.55 ಬಡ್ಡಿ
ಯೆಸ್ ಬ್ಯಾಂಕ್ 18 ತಿಂಗಳ ಠೇವಣಿಗೆ ಶೇಕಡ 8.5 ಬಡ್ಡಿ
ಐಡಿಎಫ್‌ಸಿ ಫಸ್ಟ್ ಬ್ಯಾಂಕ್ 400 ದಿನಗಳ ಅವಧಿಗೆ ಶೇ 8.25 ಬಡ್ಡಿ
ಇಂಡಸ್‌ಇಂಡ್ ಬ್ಯಾಂಕ್ 1 ರಿಂದ 2 ವರ್ಷದ ಠೇವಣಿಗೆ ಶೇಕಡ 8.25 ಬಡ್ಡಿ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ