ಚಳಿಗಾಲದಲ್ಲಿ ನಿಮ್ಮ ಮಕ್ಕಳ ಆರೈಕೆಗೆ ಸಪ್ತ ಸೂತ್ರಗಳು
By HT Kannada Desk
Nov 29, 2023
Hindustan Times
Kannada
1. ಸಾಮಾನ್ಯ ಶೀತ-ಜ್ವರಕ್ಕೆ ನೀವೇ ಯಾವುದೋ ಮಾತ್ರೆ, ಆ್ಯಂಟಿ ಬಯೋಟಿಕ್ ಕೊಡಬೇಡಿ. ವೈದ್ಯರ ಬಳಿ ಹೋಗಿ.
2. ನಿಮ್ಮ ಮಕ್ಕಳು ಹೈಡ್ರೇಟೆಡ್ ಆಗಿರುವಂತೆ ನೋಡಿಕೊಳ್ಳಿ. ಚಳಿಗಾಲದಲ್ಲಿ ಕಾದಾರಿದ ಬೆಚ್ಚನೆ ನೀರು ಕುಡಿಸಿ. ತಣ್ಣೀರು ಉಸಿರಾಟದ ಸೋಂಕುಗಳಿಗೆ ಕಾರಣವಾಗಬಹುದು
3. ಕರಿದ ಪದಾರ್ಥಗಳಿಗೆ ಕಡಿವಾಣ ಹಾಕಿ. ಅದರ ಬದಲು ಹುರಿದ ಮಖಾನಾ, ಪಾಪ್‌ಕಾರ್ನ್ ನೀಡಿ.
4. ಹೊರಗಡೆ ಆಟವಾಡಲು ಬಿಡಿ. ಸೂರ್ಯನ ಬೆಳಕಿಗೆ ಮಕ್ಕಳ ಮೈ ಸ್ವಲ್ಪವಾದರೂ ಒಡ್ಡಿಕೊಳ್ಳಬೇಕು.
5. ಮಕ್ಕಳ ದೇಹವನ್ನು ಮಸಾಜ್ ಮಾಡುತ್ತಿರಿ. ಇದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ. ನಿಯಮಿತ ವ್ಯಾಯಾಮ ಮಾಡಿಸಿ.
6. ದಿನಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಿದ್ರಿಸುವಂತೆ ನೋಡಿಕೊಳ್ಳಿ.
7. ಪ್ರೋಟೀನ್ ಭರಿತ ಆಹಾರವನ್ನು ನೀಡಿ. ಬೆಚ್ಚಗಿನ ಬಟ್ಟೆ ಹಾಕಿಸಿ.
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ