ಚೀನಾದಿಂದ ಭಾರತದವರೆಗೆ; ಮುತ್ತು ಉತ್ಪಾದಿಸುವ ಜಗತ್ತಿನ 10 ದೇಶಗಳಿವು
By Raghavendra M Y
Dec 28, 2023
Hindustan Times
Kannada
ಮುತ್ತು ಉತ್ಪಾದನೆಯಲ್ಲಿ ಚೀನಾ ಅಗ್ರ ಸ್ಥಾನದಲ್ಲಿದೆ. ಜಾಗತಿಕ ಮಾರುಕಟ್ಟೆಗೆ ಕೊಡುಗೆ ನೀಡುತ್ತಿದೆ
ಜಪಾನ್‌ನ ಅಕೋಯ ಪರ್ಲ್ಸ್ ಗುಣಮಟ್ಟಕ್ಕೆ ಹೆಸರುವಾಸಿ. ಮುತ್ತುಗಳ ಉತ್ಪಾದನೆಯಲ್ಲಿ ಜಪಾನ್‌ಗೆ ದೊಡ್ಡ ಇತಿಹಾಸವೇ ಇದೆ
ಭಾರತ ಕೂಡ ಸಿಹಿನೀರಿನಲ್ಲಿ ಮುತ್ತುಗಳನ್ನು ಉತ್ಪಾದಿಸುತ್ತದೆ. ವೈವಿಧ್ಯಮಯ ಪರ್ಲ್ಸ್ ಇಲ್ಲಿ ಕಾಣಬಹುದು
ಭಾರತದಲ್ಲಿ ಹೈದರಾಬಾದ್ ಮುತ್ತುಗಳಿಗೆ ಹೆಚ್ಚು ಹೆಸರುವಾಗಿಯಾಗಿದ್ದು, ವಿವಿಧ ಬಗೆಯ ಮುತ್ತಿನ ಉತ್ಪನ್ನಗಳು ಇಲ್ಲಿ ಸಿಗುತ್ತವೆ
ದಕ್ಷಿಣ ಸಮುದ್ರದಲ್ಲಿ ಮುತ್ತು ಉತ್ಪಾದನೆಯಲ್ಲಿ ಇಂಡೋನೇಷ್ಯಾ ಪ್ರಮುಖ ದೇಶ. ಹೊಳಪು ಇರುವ ಮುತ್ತು ಇಲ್ಲಿ ಲಭ್ಯ
ಫಿಲಿಫೈನ್ಸ್ ಕೂಡ ದಕ್ಷಿಣ ಸಮುದ್ರದ ಮುತ್ತುಗಳಿಗೆ ಹೆಸರುವಾಸಿಯಾಗಿದೆ
ಸಿಹಿನೀರಿನ ಮುತ್ತುಗಳ ಉತ್ಪಾದಕ ದೇಶವಾಗಿ ವಿಯೆಟ್ನಾಂ ಹೊರಹೊಮ್ಮಿದೆ. ಸುಂದರವಾದ ಮುತ್ತಗಳನ್ನ ಜಾಗತಿಕ ಮಾರುಕಟ್ಟೆಗೆ ಪೂರೈಸುತ್ತೆ
ಥೈಲ್ಯಾಂಡ್ ಮುತ್ತುಗಳ ಸಂಸ್ಕರಣೆ ಮತ್ತು ವ್ಯಾಪಾರದ ಕೇಂದ್ರವಾಗಿದೆ. ಜಾಗತಿಕ ಮುತ್ತು ಉದ್ಯಮದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ
ಫಿಲಿಪೈನ್ಸ್ ಮತ್ತು ಇಂಡೋನೇಷ್ಯದಲ್ಲಿ ಚಿನ್ನದ ಬಣ್ಣ ಸೇರಿದಂತೆ ವಿವಿಧ ಬಗೆಯ ಮುತ್ತುಗಳನ್ನು ಕಾಣಬಹುದು
ನವಜಾತ ಶಿಶುವಿನ ಪೋಷಕರು ಮಾಡಲೇಬಾರದಂತಹ 7 ತಪ್ಪುಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ