'ನೂರು ಜನ್ಮಕೂ' ಹೊಸ ಧಾರಾವಾಹಿ ಪಾತ್ರ ಪರಿಚಯ
By Suma Gaonkar
Dec 19, 2024
Hindustan Times
Kannada
ಶಿಲ್ಪಾ ಕಾಮತ್ ನಾಯಕಿಯಾಗಿ ಮೈತ್ತಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ
ಧನುಶ್ ಗೌಡ ಚಿರಂಜೀವಿ ಪಾತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ
ಆತ್ಮವಾಗಿ ಕಾಮಿನಿ ಪಾತ್ರದಲ್ಲಿ ಚಂದನಾ ಅಭಿನಯಿಸುತ್ತಿದ್ದಾರೆ
ಸೋಮವಾರ ಡಿಸೆಂಬರ್ 23ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ
ಇದೊಂದು ಹಾರರ್ ಪ್ರೇಮಕಥನವಾಗಿದೆ
ಶ್ರೀಗೌರಿ ಧಾರಾವಾಹಿ ಅಂತ್ಯವಾಗುತ್ತಿದೆ
ಗಿರಿಜಾ ಲೋಕೇಶ್ ಕೂಡ ಈ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ
ಭಾಗ್ಯಶ್ರೀ, ಬಿ ಎಂ ವೆಂಕಟೇಶ್, ರಶ್ಮೀ, ಅನುಪಲ್ಲವಿ ಕೂಡ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ
ಈ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ
ಮನೆಯಲ್ಲಿ ಖಡ್ಗ ಇರಿಸಿಕೊಳ್ಳುವುದು ಶುಭವೋ, ಸಮಸ್ಯೆಯೋ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ