ಮನೆಯಲ್ಲಿ ಖಡ್ಗ ಇರಿಸಿಕೊಳ್ಳುವುದು ಶುಭವೋ, ಸಮಸ್ಯೆಯೋ?
By Rakshitha Sowmya
Dec 19, 2024
Hindustan Times
Kannada
ಮನೆಯಲ್ಲಿ ಖಡ್ಗ ಇರಿಸಿಕೊಳ್ಳುವುದು ಶುಭವೋ, ಸಮಸ್ಯೆಯೋ?
ಮನೆಯಲ್ಲಿ ವಾಸ್ತುದೋಷ ಇದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಆದ ಸಮಸ್ಯೆಗಳು ಒಂದರ ಮೇಲೊಂದರಂತೆ ಉದ್ಭವಿಸುತ್ತದೆ
ಕೆಲವರು ಮನೆಯಲ್ಲಿ ಖಡ್ಗವನ್ನು ಇಡುತ್ತಾರೆ, ವಾಸ್ತುಪ್ರಕಾರ ಇದು ಶುಭವೋ, ಅಶುಭವೋ ತಿಳಿಯೋಣ
ಮನೆಯಲ್ಲಿ ಖಂಡಿತ ಖಡ್ಗ ಇಟ್ಟುಕೊಳ್ಳಬಹುದು, ಆದರೆ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕು
ಖಡ್ಗವನ್ನು ಎಂದಿಗೂ ತೆರೆದ ಸ್ಥಳದಲ್ಲಿ ಇಡಬಾರದು, ವಾಯವ್ಯ ದಿಕ್ಕಿನಲ್ಲಿ ಹೊರಗಿನ ಜನಕ್ಕೆ ಕಾಣದಂತೆ ಇಡಬೇಕು
ವಾಸ್ತುತಜ್ಞರ ಪ್ರಕಾರ ವಾಯವ್ಯ ದಿಕ್ಕನ್ನು ಗಾಳಿಯ ದಿಕ್ಕು ಎನ್ನಲಾಗುತ್ತದೆ, ಆದ್ದರಿಂದ ಖಡ್ಗವನ್ನು ಈ ದಿಕ್ಕಿನಲ್ಲಿ ಇಡಬಹುದು
ಮನೆಯ ಪ್ರವೇಶದಲ್ಲಿ ಯಾವುದೇ ಕಾರಣಕ್ಕೂ ಖಡ್ಗ ಇಡಬಾರದು, ಇದರಿಂದ ಸಮಸ್ಯೆ ಹೆಚ್ಚಾಗುತ್ತದೆ
ಜ್ಯೋತಿಷ್ಯದ ಪ್ರಕಾರ ಕಬ್ಬಿಣದ ವಸ್ತುಗಳು ಶನಿದೇವರಿಗೆ ಸಂಬಂಧಿಸಿದ್ದು, ಆದ್ದರಿಂದ ಮನೆಯಲ್ಲಿ ಸೂಕ್ತ ದಿಕ್ಕಿನಲ್ಲಿ ಖಡ್ಗ ಇಡದಿದ್ದರೆ ಶನಿದೋಷ ಕಾಡುತ್ತದೆ
ವಾಸ್ತುಪರಿಣಿತರು ಹೇಳುವ ಪ್ರಕಾರ ಖಡ್ಗ ಸೇರಿದಂತೆ ಯಾವುದೇ ಶಸ್ತ್ರಾಸ್ತ್ರಗಳನ್ನು ತೆರೆದ ಸ್ಥಳದಲ್ಲಿ ಇಡಬಾರದು
ಅಲಂಕಾರದ ಉದ್ದೇಶದಿಂದ, ಬಂದವರು ನೋಡಲಿ ಎಂಬ ಕಾರಣದಿಂದ ಖಡ್ಗವನ್ನು ತೆರೆದ ದಿಕ್ಕಿನಲ್ಲಿಟ್ಟರೆ ವಾಸ್ತುದೋಷ ಹೆಚ್ಚಾಗುತ್ತದೆ.
ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಹೆಚ್ಚು ಬಾರಿ ಔಟಾದ ಬ್ಯಾಟರ್‌ಗಳು
AP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ