ಆಸ್ಟ್ರೇಲಿಯಾ ವಿರುದ್ಧ ಅಂತಿಮ ಟೆಸ್ಟ್ ಆಡಿದ ಭಾರತೀಯರು!
By Prasanna Kumar P N
Dec 19, 2024
Hindustan Times
Kannada
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಆರ್ ಅಶ್ವಿನ್ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ ಟಾಪ್ 10 ಕ್ರಿಕೆಟಿಗರ ಪಟ್ಟಿಯನ್ನು ಈ ಮುಂದೆ ನೋಡೋಣ.
ಅನಿಲ್ ಕುಂಬ್ಳೆ - 2008, ದೆಹಲಿ (ಪಂದ್ಯ ಡ್ರಾ)
ಸೌರವ್ ಗಂಗೂಲಿ - 2008, ನಾಗ್ಪುರ (ಪಂದ್ಯ ಡ್ರಾ)
ವಿವಿಎಸ್ ಲಕ್ಷ್ಮಣ್ - 2012, ಅಡಿಲೇಡ್ (ಭಾರತಕ್ಕೆ ಸೋಲು)
ರಾಹುಲ್ ದ್ರಾವಿಡ್ - 2012, ಅಡಿಲೇಡ್ (ಭಾರತಕ್ಕೆ ಸೋಲು)
ವೀರೇಂದ್ರ ಸೆಹ್ವಾಗ್ - 2013, ಹೈದರಾಬಾದ್ (ಭಾರತಕ್ಕೆ ಗೆಲುವು)
ಎಂಎಸ್ ಧೋನಿ - 2014, ಮೆಲ್ಬೋರ್ನ್ (ಪಂದ್ಯ ಡ್ರಾ)
ಸುರೇಶ್ ರೈನಾ - 2015, ಸಿಡ್ನಿ (ಪಂದ್ಯ ಡ್ರಾ)
ಮುರಳಿ ವಿಜಯ್ - 2018, ಪರ್ತ್ (ಭಾರತಕ್ಕೆ ಸೋಲು)
ಚೇತೇಶ್ವರ್ ಪೂಜಾರ - 2023, ಓವಲ್ (ಭಾರತಕ್ಕೆ ಸೋಲು)
ಆರ್ ಅಶ್ವಿನ್ - 2024, ಅಡಿಲೇಡ್ (ಭಾರತಕ್ಕೆ ಸೋಲು)
Top 10 movies: ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಸಿನಿಮಾಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ