ಆರ್ ಅಶ್ವಿನ್ ಬೌಲಿಂಗ್‌ನಲ್ಲಿ ಹೆಚ್ಚು ಬಾರಿ ಔಟಾದ ಬ್ಯಾಟರ್‌ಗಳು
AP
By Jayaraj
Dec 19, 2024
Hindustan Times
Kannada
ಟೆಸ್ಟ್‌ನಲ್ಲಿ ಆರ್ ಅಶ್ವಿನ್ ದಾಖಲೆಗಳು ಹಲವು. ಅವರ ಬೌಲಿಂಗ್‌ನಲ್ಲಿ ಹಲವು ಬಲಿಷ್ಠ ಬ್ಯಾಟರ್‌ಗಳು ವಿಕೆಟ್ ಕಳೆದುಕೊಂಡಿದ್ದಾರೆ.
ANI
ಡಿಸೆಂಬರ್ 18ರಂದು ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.
PTI
ಟೆಸ್ಟ್ ಕ್ರಿಕೆಟ್‌ನಲ್ಲಿ ಅಶ್ವಿನ್ ಬೌಲಿಂಗ್‌ನಲ್ಲಿ ಹೆಚ್ಚು ಬಾರಿ ಔಟಾದ ಬ್ಯಾಟರ್‌ಗಳ ಪಟ್ಟಿ ಇಲ್ಲಿದೆ.
PTI
ಬೆನ್‌ಸ್ಟೋಕ್ಸ್: 12 ಬಾರಿ
AFP
ಡೇವಿಡ್ ವಾರ್ನರ್: 11 ಬಾರಿ
Reuters
ಅಲಿಸ್ಟರ್ ಕುಕ್: 9 ಬಾರಿ
AFP
ಟಾಮ್ ಲಥಮ್: 8 ಬಾರಿ
AFP
ಕ್ರೈಗ್ ಬ್ರೆಥ್‌ವೈಟ್: 8 ಬಾರಿ
AFP
ಪ್ರಸವದ ಬಳಿಕ ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡ ರಾಧಿಕಾ ಆಪ್ಟೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ