ಪ್ರಸವದ ಬಳಿಕ ಪ್ರೆಗ್ನೆನ್ಸಿ ಫೋಟೋ ಹಂಚಿಕೊಂಡ ರಾಧಿಕಾ ಆಪ್ಟೆ

By Suma Gaonkar
Dec 19, 2024

Hindustan Times
Kannada

ಇತ್ತೀಚಿಗಷ್ಟೇ ರಾಧಿಕಾ ಆಪ್ಟೆ ಮಗುವಿಗೆ ಜನ್ಮ ನೀಡಿದ್ದಾರೆ

ಆದರೆ ಅವರು ಮೆಟರ್ನಿಟಿ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ

ಮಗು ಜನಿಸಿದ ಬಳಿಕ ಅವರು ಈ ಫೋಟೋಗಳನ್ನು ಶೇರ್ ಮಾಡಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳು ಗಮನಸೆಳೆದಿದೆ

ಡಿಸೈನರ್ ಜವರಾ ಎಲಿಯಾನ್ ಡಿಸೈನ್ ಮಾಡಿದ ಬಟ್ಟೆ ತೊಟ್ಟಿದ್ದಾರೆ

ಬಿಳಿ ಬಣ್ಣದ ತೋಳಿಲ್ಲದ ಗೌನ್ ತೊಟ್ಟು ಫೋಟೋಶೂಟ್ ಮಾಡಿಸಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ಇವರ ಫೋಟೋಗಳಿಗೆ ಜನರ ರಿಯಾಕ್ಷನ್ ಉತ್ತಮವಾಗಿಲ್ಲ

ಸಾಕಷ್ಟು ಅಭಿಮಾನಿಗಳು ಶುಭಾಶಯವನ್ನು ಕೋರಿದ್ದಾರೆ

ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ನಂಬರ್‌ 1