ಚಂದಕಿಂತ ಚಂದ ಆಸ್ಟ್ರೇಲಿಯಾದ ಕ್ರಿಕೆಟ್ ಆ್ಯಂಕರ್‌ಗಳು
By Jayaraj
Nov 22, 2024
Hindustan Times
Kannada
ಭಾರತದಂತೆ ಆಸ್ಟ್ರೇಲಿಯಾದಲ್ಲೂ ಕ್ರಿಕೆಟ್ ಜನಪ್ರಿಯ. ಹಾಗಿದ್ದ ಮೇಲೆ ಅಲ್ಲಿನ ಕ್ರಿಕೆಟ್ ಆಂಕರ್‌ಗಳು ಕೂಡ ತುಂಬಾ ಫೇಮಸ್. ತಮ್ಮ ಸೌಂದರ್ಯದಿಂದಲೇ ಪ್ರೇಕ್ಷಕರ ಗಮನ ಸೆಳೆಯುತ್ತಾರೆ.
ಇಂದು ನಾವು ಆಸ್ಟ್ರೇಲಿಯಾದ ಜನಪ್ರಿಯ ಮಹಿಳಾ ಕ್ರಿಕೆಟ್ ಆಂಕರ್‌ಗಳ ಪರಿಚಯ ಮಾಡೋಣ.
ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಅವರ ಪುತ್ರಿ ಗ್ರೇಸ್, ಆಸೀಸ್‌ನ ಜನಪ್ರಿಯ ಆಂಕರ್‌ಗಳಲ್ಲಿ ಒಬ್ಬರು. ಇವರು ತಮ್ಮ ಫ್ಯಾಷನ್‌ನಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ.
ಗ್ರೇಸ್ ವಿವಿಧ ಪಂದ್ಯಾವಳಿಗಳನ್ನು ಕವರ್ ಮಾಡುತ್ತಾರೆ. ಕ್ರಿಕೆಟ್ ಮಾತ್ರವಲ್ಲದೆ ಇತರ ಕ್ರೀಡೆಗಳನ್ನು ಕೂಡಾ ನಿರೂಪಣೆ ಮಾಡುತ್ತಾರೆ.
ಹಾಲಿ ಫರ್ಲಿಂಗ್ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಸದಸ್ಯೆ ಇವರು ಈಗ ಕ್ರಿಕೆಟ್ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಗ್ರೇಸ್ ಅವರಂತೆ, ಹಾಲಿ ಕೂಡ ಮನಮೋಹಕ ಶೈಲಿಯಿಂದ ಫೇಮಸ್. ಫ್ಯಾಶನ್ ವಿಷಯದಲ್ಲಿ ನಟಿಯರು ಮತ್ತು ಮಾಡೆಲ್‌ಗಳಿಗೆ ಪೈಪೋಟಿ ನೀಡುತ್ತಾರೆ.
ಆಸ್ಟ್ರೇಲಿಯಾದ ಕ್ರಿಕೆಟ್ ಆಂಕರ್‌ಗಳಲ್ಲಿ ನೆರೋಲಿ ಮೆಡೋಸ್ ಕೂಡ ಪರಿಚಿತ ಹೆಸರು. 2023ರ ವಿಶ್ವಕಪ್‌ನಲ್ಲಿ ಇವರು ಭಾಗಿಯಾಗಿದ್ದರು.
ನೆರೋಲಿ ಮೆಡೋಸ್‌ಗೆ ಈಗ 39 ವರ್ಷ. ಆದರೆ, ಇವರ ಫಿಟ್‌ನೆಸ್ ಮತ್ತು ಸೌಂದರ್ಯಕ್ಕೆ ವಯಸ್ಸೇ ನಾಚುವಂತಿದೆ.
ಎರಿನ್ ಹಾಲೆಂಡ್ ನೋಡಲು ಅಪ್ಸರೆಯಂತಿದ್ದಾರೆ. ಎರಿನ್ ಆಸ್ಟ್ರೇಲಿಯಾದ ಕ್ರಿಕೆಟಿಗ ಬೆನ್ ಕಟಿಂಗ್ ಅವರ ಪತ್ನಿ. ಹಲವು ವರ್ಷಗಳಿಂದ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ