ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ 

By Jayaraj
Jun 21, 2024

Hindustan Times
Kannada

ವೆಸ್ಟ್ ಇಂಡೀಸ್ ಸ್ಟಾರ್ ಕ್ರಿಕೆಟಿಗ ಆಂಡ್ರೆ ರಸೆಲ್ ಪತ್ನಿ ಜೆಸ್ಸಿಮ್ ಲೋರಾ, ತಮ್ಮ ಮೋಹಕ ನೋಟದಿಂದ ಸುದ್ದಿಯಲ್ಲಿರುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುವ ಜೆಸ್ಸಿಮ್, ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಇವರು ಬ್ಯೂಟಿಫುಲ್ ಮಾತ್ರವಲ್ಲದೆ ಫಿಟ್ ಕೂಡಾ ಇದ್ದಾರೆ.

ಜೆಸ್ಸಿಮ್ ಲೋರಾ ತಮ್ಮ ಫೋಟೋಗಳನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.

ಕೆಕೆಆರ್‌ ಆಲ್‌ರೌಂಡರ್‌ ಪತ್ನಿ ಹಾಲಿವುಡ್‌ ನಟಿಯರಂತೆ ಸೌಂದರ್ಯದಲ್ಲಿ ರೂಪವತಿ.

ಜೆಸ್ಸಿಮ್ ಪ್ರತಿದಿನ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ.

ತಾಯಿಯಾದರೂ ಜೆಸ್ಸಿಮ್ ಲೋರಾ ಇನ್ನೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.

ಜೆಸ್ಸಿಮ್ ಲೋರಾ ವೃತ್ತಿಯಲ್ಲಿ ಮಾಡೆಲ್.