ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
By Jayaraj
Dec 03, 2024
Hindustan Times
Kannada
ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಮೂಲಕ ಭಾರತ ತಂಡ ಐದನೇ ಬಾರಿಗೆ 'ಪಿಂಕ್-ಬಾಲ್' ಡೇ-ನೈಟ್ ಟೆಸ್ಟ್ ಆಡುತ್ತಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯ ಅಡಿಲೇಡ್‌ನಲ್ಲಿ ನಡೆಯುತ್ತಿದೆ.
ಅದಕ್ಕೂ ಮುನ್ನ, ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೇಗಿದೆ ನೋಡೋಣ.
1. ಭಾರತ vs ಬಾಂಗ್ಲಾದೇಶ, ಕೋಲ್ಕತ್ತಾ (2019): ಭಾರತಕ್ಕೆ ಇನಿಂಗ್ಸ್ ಮತ್ತು 46 ರನ್‌ಗಳ ಜಯ
2. ಆಸ್ಟ್ರೇಲಿಯಾ vs ಭಾರತ, ಅಡಿಲೇಡ್ (2020): ಆಸ್ಟ್ರೇಲಿಯಾ 8 ವಿಕೆಟ್‌ಗಳ ಗೆಲುವು
3. ಭಾರತ vs ಇಂಗ್ಲೆಂಡ್, ಅಹಮದಾಬಾದ್ (2021): ಭಾರತಕ್ಕೆ 10 ವಿಕೆಟ್‌ಗಳ ಜಯ
4. ಭಾರತ vs ಶ್ರೀಲಂಕಾ, ಬೆಂಗಳೂರು (2022): ಭಾರತಕ್ಕೆ 238 ರನ್‌ಗಳ ಜಯ
Agencies
ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆಕಾಯಿ ಅಥವಾ ಶೇಂಗಾ ತಿನ್ನುವುದರ ಪ್ರಯೋಜನಗಳಿವು
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ