ಚಳಿಗಾಲದಲ್ಲಿ ಬಡವರ ಬಾದಾಮಿ ಕಡಲೆಕಾಯಿ ಅಥವಾ ಶೇಂಗಾ ತಿನ್ನುವುದರ ಪ್ರಯೋಜನಗಳಿವು

Pixabay

By Priyanka Gowda
Dec 03, 2024

Hindustan Times
Kannada

ಕಡಲೆಕಾಯಿಯನ್ನು ಸಾಮಾನ್ಯವಾಗಿ ಎಲ್ಲಾ ಋತುಗಳಲ್ಲಿಯೂ ಸೇವಿಸಲಾಗುತ್ತದೆ. ಆದರೆ, ಚಳಿಗಾಲದಲ್ಲಿ ತಿನ್ನುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು.

Pixabay

ಚಳಿಗಾಲದ ಆಹಾರವಾಗಿರುವುದರಿಂದ ಇದನ್ನು ಹೆಚ್ಚು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

Pixabay

ದಿನಕ್ಕೆ 100 ಗ್ರಾಂ ಕಡಲೆಕಾಯಿಯನ್ನು ಸೇವಿಸಿದರೆ, ನಿಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಪೋಷಕಾಂಶಗಳು ಸಿಗುತ್ತದೆ.

Pixabay

ಶೀತ ವಾತಾವರಣದಲ್ಲಿ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಬಲಪಡಿಸಲು ಸಹಕಾರಿಯಾಗಿದೆ.

Pixabay

ತೂಕ ನಿಯಂತ್ರಣ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಕಡಲೆಕಾಯಿ ಸಹಕಾರಿಯಾಗಿದೆ.

Pixabay

ಇದರಲ್ಲಿರುವ ಕೊಬ್ಬಿನಂಶವು ಚರ್ಮವನ್ನು ಆಂತರಿಕವಾಗಿ ಪೋಷಿಸುತ್ತವೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

Pixabay

ದಿನನಿತ್ಯ ಕಡಲೆಕಾಯಿ ತಿನ್ನುವುದರಿಂದ ಮೆದುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಮೆದುಳು ತುಂಬಾ ಕ್ರಿಯಾಶೀಲವಾಗಿರಲು ಸಹಕಾರಿ.

Pixabay

ಇದರಲ್ಲಿರುವ ಪೋಷಕಾಂಶಗಳು ಮಕ್ಕಳ ಬೆಳವಣಿಗೆಗೆ ಉಪಯುಕ್ತವಾಗಿದೆ. ಮಕ್ಕಳಿಗೆ ಬೇಯಿಸಿದ ಕಡಲೆಕಾಯಿಯನ್ನು ತಿನ್ನಲು ಕೊಡುವುದು ಉತ್ತಮ.

Pixabay

ಈ ರಾಡಿಕ್ಸ್ ಸಂಖ್ಯೆಯವರು ಯೋಧನ ಗುಣಗಳನ್ನು ಹೊಂದಿರುತ್ತಾರೆ