ಐಪಿಎಲ್ ಹರಾಜಿನಲ್ಲಿ ಮಿಂಚಿದ ಪ್ರೀತಿ-ನೀತಾ-ಕಾವ್ಯಾ
By Jayaraj
Nov 25, 2024
Hindustan Times
Kannada
ಐಪಿಎಲ್ 2025ರ ಆವೃತ್ತಿಗೆ ಮೆಗಾ ಹರಾಜು ಪ್ರಕ್ರಿಯೆಯು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯುತ್ತಿದೆ.
ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಹಾಗೂ ಪಂಜಾಬ್ ಕಿಂಗ್ಸ್ ಮಾಲಕಿ ಪ್ರೀತಿ ಜಿಂಟಾ ಹಾಜರಾಗಿದ್ದಾರೆ.
ಮೊದಲ ದಿನ ನೀಲಿ ಬಣ್ಣದ ಬ್ಲೇಜರ್‌ನಲ್ಲಿ ಕಾಣಿಸಿಕೊಂಡಿದ್ದ ಕಾವ್ಯಾ, ಎರಡನೇ ದಿನವೂ ಬ್ಲೇಜರ್ ಧರಿಸಿ ಆಕ್ಷನ್‌ನಲ್ಲಿ ಕಾಣಿಸಿಕೊಂಡರು.
ಮೊದಲ ದಿನದ ಹರಾಜಿನಲ್ಲಿ ಇಶಾನ್ ಕಿಶನ್ ಅವರನ್ನು 11.25 ಕೋಟಿ ರೂ.ಗೆ ಕಾವ್ಯಾ ಖರೀದಿಸಿದರು.
ಮೊದಲ ಎಸ್‌ಆರ್‌ಎಚ್ ತಂಡ ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ರಾಹುಲ್ ಚಹಾರ್, ಆಡಮ್ ಜಂಪಾ ಅವರನ್ನು ಖರೀದಿಸಿತು.
ಪ್ರೀತಿ ಜಿಂಟಾ ಅವರು ಮೊದಲ ದಿನ ದೇಸಿ ಲುಕ್‌ನಲ್ಲಿ ಕಾಣಿಸಿಕೊಂಡರು. ಬಿಳಿ ಬಣ್ಣದ ಸೂಟ್ ಸಲ್ವಾರ್ ಧರಿಸಿದ್ದರು. ಎರಡನೇ ದಿನ ಜೀನ್ಸ್ ಮತ್ತು ಟೀ ಶರ್ಟ್ ಧರಿಸಿ ಹಾಜರಾಗಿದ್ದಾರೆ.
ಹರಾಜಿನ ಸಮಯದಲ್ಲಿ, ಪ್ರೀತಿ ಜಿಂಟಾ ತಮ್ಮ ತಂಡಕ್ಕೆ ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಅವರನ್ನು ಸೇರಿಸಿಕೊಂಡರು.
ಹರಾಜಿನ ವೇಳೆ ಮುಂಬೈ ಇಂಡಿಯನ್ಸ್ ಮಾಲಕಿ ನೀತಾ ಅಂಬಾನಿ ಸ್ಟೈಲ್ ಹೀಗಿತ್ತು.
ನೀತಾ ಅಂಬಾನಿ ಮೊದಲ ದಿನವೇ ಟ್ರೆಂಟ್ ಬೌಲ್ಟ್ ಖರೀದಿ ಮಾಡಿದ್ದಾರೆ.
ಮಾಸ್ಟರ್ ಕಿಶನ್ ಈಗ ಹೇಗಿದ್ದಾರೆ ನೋಡಿ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ