ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರು
PTI
By Jayaraj
Dec 18, 2024
Hindustan Times
Kannada
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಅಬ್ಬರಿಸುತ್ತಿದ್ದಾರೆ.
PTI
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಹಲವು ವಿಕೆಟ್ ಕಿತ್ತು ವಿಶೇಷ ದಾಖಲೆ ನಿರ್ಮಿಸಿದ್ದಾರೆ.
PTI
ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಎರಡನೇ ಇನ್ನಿಂಗ್ಸ್ ವೇಳೆ ಮತ್ತೆ 2 ವಿಕೆಟ್ ಪಡೆದು ಕಪಿಲ್ ದೇವ್ ದಾಖಲೆ ಮುರಿದಿದ್ದಾರೆ.
PTI
ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯನಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟಿ ಇಲ್ಲಿದೆ.
PTI
ಜಸ್ಪ್ರೀತ್ ಬುಮ್ರಾ (ಸರಾಸರಿ 17.21) -52 ವಿಕೆಟ್
ಕಪಿಲ್ ದೇವ್ (ಸರಾಸರಿ 24.58) -51 ವಿಕೆಟ್
ಅನಿಲ್ ಕುಂಬ್ಳೆ (ಸರಾಸರಿ 37.73) -49 ವಿಕೆಟ್
ಆರ್ ಅಶ್ವಿನ್ (ಸರಾಸರಿ 42.42) -40 ವಿಕೆಟ್
ಬಿಶನ್ ಬೇಡಿ (ಸರಾಸರಿ 27.51) 35 ವಿಕೆಟ್
ಯಾರಿವರು ಬಾಲು ಬೆಳಗುಂದಿ? ಸರಿಗಮಪ ಆಡಿಷನ್‌ನಲ್ಲಿ ಗಮನ ಸೆಳೆದ ಗಾಯಕ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ