ಸಂಜು ಸ್ಯಾಮ್ಸನ್-ಚಾರುಲತಾ ಲವ್ ಸ್ಟೋರಿ

By Jayaraj
Nov 13, 2024

Hindustan Times
Kannada

ಮಹೇಂದ್ರ ಸಿಂಗ್ ಧೋನಿ ಭಾರತ ಕಂಡಂತಹ ಯಶಸ್ವಿ ನಾಯಕರಲ್ಲಿ ಒಬ್ಬರು. ಅವರ ಸ್ಟೈಲ್‌ನಿಂದ ಹಿಡಿದು ಅವರ ಆಟದವರೆಗೆ ಎಲ್ಲವೂ ಜನರಿಗಿಷ್ಟ.

ಧೋನಿ ಲವ್ ಸ್ಟೋರಿ ಕೂಡ ಆಸಕ್ತಿದಾಯಕವಾಗಿದೆ. ಮಹೇಂದ್ರ ಸಿಂಗ್ ಧೋನಿ 2010ರಲ್ಲಿ ಸಾಕ್ಷಿ ಧೋನಿ ಅವರನ್ನು ವಿವಾಹವಾದರು.

ಎಂಎಸ್‌ ಧೋನಿ ಮತ್ತು ಸಾಕ್ಷಿ ಧೋನಿ ಅವರ ಮ್ಯಾನೇಜರ್, ಇವರಿಬ್ಬರ ಪ್ರೇಮಕಥೆಯನ್ನು ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಶಾಲೆಯಲ್ಲಿ ಸಾಕ್ಷಿ ಅವರು ಧೋನಿಯ ಜೂನಿಯರ್. ಆದರೆ ಇಬ್ಬರೂ ಆಗ ಮಾತನಾಡಿರಲಿಲ್ಲ. ಅವರಿಬ್ಬರ ತಂದೆಯೂ ರಾಂಚಿಯಲ್ಲಿ ಸಹೋದ್ಯೋಗಿಗಳಾಗಿದ್ದರು.

ಸಾಕ್ಷಿ ಇಂಟರ್ನ್‌ಶಿಪ್ ಮಾಡುತ್ತಿದ್ದ ಹೋಟೆಲ್‌ನಲ್ಲಿ ಇಬ್ಬರು ಮೊದಲ ಬಾರಿಗೆ ಭೇಟಿಯಾದರು.

ಸ್ವಲ್ಪ ಸಮಯ ಸಾಕ್ಷಿಯನ್ನು ಭೇಟಿ ಮಾಡಿದ ಧೋನಿ, ತಮ್ಮ ಮ್ಯಾನೇಜರ್ ಬಳಿ ಸಾಕ್ಷಿ ಅವರ ನಂಬರ್ ಕೇಳಿದರು. ಅವರ ಮ್ಯಾನೇಜರ್ ಸಾಕ್ಷಿ ಅವರಿಂದ ನಂಬರ್ ಪಡೆದು ಧೋನಿಗೆ ಕೊಟ್ಟರು.

ಮಾಧ್ಯಮ ವರದಿಗಳ ಪ್ರಕಾರ, ನಂಬರ್ ಪಡೆದ ನಂತರ ಧೋನಿ ಸಾಕ್ಷಿಗೆ ಸಂದೇಶ ಕಳುಹಿಸಿದಾಗ, ಸಾಕ್ಷಿಗೆ ನಂಬಲು ಸಾಧ್ಯವಾಗಲಿಲ್ಲ. ಇದು ತಮಾಷೆ ಎಂದು ಭಾವಿಸಿ ಅವರು ಸಂದೇಶವನ್ನು ನಿರ್ಲಕ್ಷಿಸಿದರು.

ಸತ್ಯ ತಿಳಿದ ನಂತರ ಇಬ್ಬರೂ ಮಾತನಾಡತೊಡಗಿದರು. ಆ ಬಳಿಕ ಇಬ್ಬರೂ ಸುಮಾರು ಎರಡೂವರೆ ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು.

ಚಳಿಗಾಲದಲ್ಲಿ ಆರೋಗ್ಯ ಕಾಪಾಡುವ 7 ತರಕಾರಿಗಳು

Slurrp