ಪಾಕಿಸ್ತಾನ ವಿರುದ್ಧ ಅಕ್ಷರ್ ಪಟೇಲ್ ವಿಶೇಷ ದಾಖಲೆ

By Prasanna Kumar P N
Jun 10, 2024

Hindustan Times
Kannada

ಪಾಕಿಸ್ತಾನ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಕ್ಷರ್ ಪಟೇಲ್ ವಿಶೇಷ ದಾಖಲೆ ಬರೆದಿದ್ದಾರೆ.

ಟೀಮ್ ಇಂಡಿಯಾ ಸತತ ವಿಕೆಟ್ ಕಳೆದುಕೊಂಡ ಕಾರಣ ಅಕ್ಷರ್​ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್​​ ಬೀಸಿದರು.

18 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್​ ಸಹಿತ 20 ರನ್​​ ಸಿಡಿಸಿದ ಅಕ್ಷರ್​, ಅಪರೂಪದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.

ಟಿ20 ವಿಶ್ವಕಪ್​​ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ 4ನೇ ಕ್ರಮಾಂಕದಲ್ಲಿ ಅತ್ಯಧಿಕ ರನ್ ಗಳಿಸಿದ ಭಾರತದ ಆಟಗಾರ ಎನಿಸಿದ್ದಾರೆ.

ದೇಹದ ತ್ರಾಣ ಹೆಚ್ಚಿಸುವ 7 ಆಹಾರಗಳಿವು