ಎಂಎಸ್ ಧೋನಿ ವಿಶ್ವದಾಖಲೆ ಮುರಿದ ಬಾಬರ್ ಅಜಮ್

By Prasanna Kumar P N
Jun 17, 2024

Hindustan Times
Kannada

ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕರು ಯಾರು ಎಂಬುದನ್ನು ಈ ಮುಂದೆ ನೋಡೋಣ.

549 - ಬಾಬರ್ ಅಜಮ್ (17 ಇನ್ನಿಂಗ್ಸ್)*

529 - ಎಂಎಸ್ ಧೋನಿ (29 ಇನ್ನಿಂಗ್ಸ್)

527 - ಕೇನ್ ವಿಲಿಯಮ್ಸನ್ (19 ಇನ್ನಿಂಗ್ಸ್)

360 - ಎಂ ಜಯವರ್ಧನೆ (11 ಇನ್ನಿಂಗ್ಸ್)

352 - ಗ್ರೇಮ್ ಸ್ಮಿತ್ (16 ಇನ್ನಿಂಗ್ಸ್)

ನತಾಶ ಸೌಂದರ್ಯದ ಗುಟ್ಟು: ಇಲ್ಲಿದೆ ಹಾರ್ದಿಕ್ ಪಾಂಡ್ಯ ಪತ್ನಿಯ ಬ್ಯೂಟಿ ಸೀಕ್ರೆಟ್‌