ಈ ಬಾಲಿವುಡ್ ನಟಿ ಐಪಿಎಲ್ ತಂಡದ ಒಡತಿ
By Jayaraj
Feb 22, 2024
Hindustan Times
Kannada
ಬಾಲಿವುಡ್ ಮತ್ತು ಕ್ರಿಕೆಟ್‌ಗೆ ಅಪಾರ ನಂಟಿದೆ. ಹಲವು ನಟ-ನಟಿಯರು ಕ್ರಿಕೆಟ್ ಕ್ಷೇತ್ರದೊಂದಿಗೆ ನೇರ ಸಂಬಂಧ ಹೊಂದಿದ್ದಾರೆ.
ಅವರಲ್ಲಿ ನಟಿ ಪ್ರೀತಿ ಜಿಂಟಾ ಪ್ರಮುಖರು
ಬಾಲಿವುಂಡ್‌ನ ಸುಂದರ ನಟಿ ಐಪಿಎಲ್ ಫ್ರಾಂಚೈಸಿಯ ಮಾಲಕಿ
ಅದುವೇ ಪಂಜಾಬ್ ಕಿಂಗ್ಸ್
ಹಿಂದಿಯ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೀತಿ, ಗ್ಲಾಮರಸ್ ಲುಕ್‌ನಲ್ಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಐಪಿಎಲ್ ವೇಳೆ ಪಂಜಾಬ್ ಕಿಂಗ್ಸ್ ತಂಡದ ಎಲ್ಲಾ ಪಂದ್ಯಗಳಲ್ಲೂ ಪ್ರೀತಿ ಮೈದಾನದಲ್ಲಿ ಹಾಜರಿರುತ್ತಾರೆ.
ಪ್ರೀತಿ ಅವರ ಪತಿ ಹೆಸರು ಜೀನ್ ಗುಡೆನಫ್. ಅವರು ಅಮೆರಿಕದವರು. ಇವರಿಬ್ಬರ ನಡುವೆ 10 ವರ್ಷಗಳ ಅಂತರವಿದೆ
ಪ್ರೀತಿ ಅವರ ವಯಸ್ಸು 49 ವರ್ಷ. ಆದರೂ ಈಗಲೂ ಅವರು ಫಿಟ್ ಆಗಿದ್ದಾರೆ.
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ