ಡೆಲ್ಲಿ vs ಮುಂಬೈ ಮುಖಾಮುಖಿ ದಾಖಲೆ

By Jayaraj
Apr 26, 2024

Hindustan Times
Kannada

ಐಪಿಎಲ್‌ 2024ರ 43ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು‌ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗುತ್ತಿವೆ. 

ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡೋಣ

ಡೆಲ್ಲಿ ಹಾಗೂ ಮುಂಬೈ ಐಪಿಎಲ್‌ನಲ್ಲಿ ಒಟ್ಟು 34 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಇದರಲ್ಲಿ ಎಂಐ 19 ಪಂದ್ಯಗಳಲ್ಲಿ ಗೆದ್ದು ಬೀಗಿದೆ.

ಅತ್ತ ಡಿಸಿ 15ರಲ್ಲಿ ಗೆದ್ದ ದಾಖಲೆ ಹೊಂದಿದೆ.

ಪ್ರಸಕ್ತ ಆವೃತ್ತಿಯಲ್ಲಿ ಈಗಾಗಲೇ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿವೆ.

ಉಭಯ ತಂಡಗಳ ನಡುವಿನ ಕೊನೆಯ 6 ಮುಖಾಮುಖಿಯಲ್ಲಿ 3-3ರಿಂದ ತಂಡಗಳು ಸಮಬಲ ಸಾಧಿಸಿವೆ.

ಆ ಪಂದ್ಯದಲ್ಲಿ ರಾಜಸ್ಥಾನ 6 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತ್ತು.

ಈ ತಾರೀಖಿನಂದು ಜನಿಸಿದ ಹುಡುಗಿಯರು ಹೆಚ್ಚು ಹಣ , ಆಸ್ತಿ ಸಂಪಾದಿಸುತ್ತಾರೆ