ಡೆಲ್ಲಿ ಕ್ಯಾಪಿಟಲ್ಸ್ vs ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ದಾಖಲೆ
By Jayaraj
May 06, 2024
Hindustan Times
Kannada
ಐಪಿಎಲ್ 2024ರ 56ನೇ ಪಂದ್ಯದಲ್ಲಿ ಡಿಸಿ ಮತ್ತು ಆರ್‌ಆರ್ ತಂಡಗಳು ಮುಖಾಮುಖಿಯಾಗುತ್ತಿವೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.
ತಂಡಗಳ ಮುಖಾಮುಖಿ ದಾಖಲೆ ನೋಡೋಣ.
ಉಭಯ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 28 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.
ಇದರಲ್ಲಿ ರಾಜಸ್ಥಾನವು 15 ಪಂದ್ಯಗಳಲ್ಲಿ ಗೆದ್ದು ಬೀಗಿದೆ.
ಉಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ 13ರಲ್ಲಿ ಜಯ ಸಾಧಿಸಿದೆ.
ದೆಹಲಿಯಲ್ಲಿ ಉಭಯ ತಂಡಗಳು 8 ಪಂದ್ಯಗಳಲ್ಲಿ ಪರಸ್ಪರ ಆಡಿವೆ.
ಅದರಲ್ಲಿ ಆತಿಥೇಯ ಕ್ಯಾಪಿಟಲ್ಸ್ 5-3ರ ಮುನ್ನಡೆ ಸಾಧಿಸಿದೆ.
ಪ್ರಸಕ್ತ ಆವೃತ್ತಿಯಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ರಾಜಸ್ಥಾನ ಗೆದ್ದಿತ್ತು.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ